", "articleSection": "Infrastructure,Law and Order,Government,Agriculture", "image": { "@type": "ImageObject", "url": "https://prod.cdn.publicnext.com/s3fs-public/229640-1750930065-1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ: ದೇವನಹಳ್ಳಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ, ಹೊಸಪೇಟೆಯಲ್ಲಿ ರೈತರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲ...Read more" } ", "keywords": "Hosapete farmer arrest, farmer protest, farmers demand release, Hosapete police controversy, farmer rights issue, Hosapete news.", "url": "https://dashboard.publicnext.com/node" } ಹೊಸಪೇಟೆ: "ಉದ್ದೇಶಪೂರ್ವಕವಾಗಿ ರೈತರನ್ನು ಬಂಧಿಸಲಾಗಿದೆ, ಕೂಡಲೇ ಬಿಡುಗಡೆಗೊಳಿಸಿ"
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: "ಉದ್ದೇಶಪೂರ್ವಕವಾಗಿ ರೈತರನ್ನು ಬಂಧಿಸಲಾಗಿದೆ, ಕೂಡಲೇ ಬಿಡುಗಡೆಗೊಳಿಸಿ"

ಹೊಸಪೇಟೆ: ದೇವನಹಳ್ಳಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ, ಹೊಸಪೇಟೆಯಲ್ಲಿ ರೈತರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಕೆ ಮಾಡಿದ್ರು. ರೈತರನ್ನು ಉದ್ದೇಶಪೂರ್ವಕವಾಗಿ ಬಂಧಿಸಿದ್ದಾರೆ. ಬಂಧಿಸಿದ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು ಅಂತ ಮನವಿ ಮಾಡಿದ್ರು.

ಅಷ್ಟೇ ಅಲ್ಲದೆ, ವಿಜಯನಗರ ಜಿಲ್ಲೆಯ ನಾನಾ ಪ್ರಗತಿಪರ ಸಂಘಟನೆಯ ನಾಯಕರು, ರೈತರ ಪರವಾಗಿ ಡಿಸಿ ದಿವಾಕರ್ ಮೂಲಕ ಮನವಿ ಪತ್ರ ಸಲ್ಲಿಕೆ ಮಾಡಿ, ರೈತರ ಮೇಲಿನ ಕ್ರಮವನ್ನು ಖಂಡಿಸಿದರು.

Edited By : Manjunath H D
PublicNext

PublicNext

26/06/2025 02:57 pm

Cinque Terre

26.2 K

Cinque Terre

0

ಸಂಬಂಧಿತ ಸುದ್ದಿ