", "articleSection": "Infrastructure,News", "image": { "@type": "ImageObject", "url": "https://prod.cdn.publicnext.com/s3fs-public/421698-1751277121-Youtube-HD.00_26_48_02.Still2531~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಎಪಿಎಂಸಿ ಮುಖ್ಯ ಗೇಟ್ ಮೂಲಕ ನಡೆಯುತ್ತಿದ್ದ ವ್ಯಾಪಾರ ವಹಿವಾಟಿನಿಂದ ಪ್ರತಿನಿತ್ಯ ಟ್ರಾಫಿಕ್ ಕ...Read more" } ", "keywords": "Hospet APMC main gate open, closed APMC gate opened Hospet, traders thank Public Next Hospet, Public Next impact APMC Hospet, Hospet market gate open, APMC main gate access restored, Hospet traders relieved, Public Next initiative Hospet, APMC gate opening news, Hospet market access improved", "url": "https://dashboard.publicnext.com/node" } ಹೊಸಪೇಟೆ : ಕ್ಲೋಸ್ ಆಗಿದ್ದ ಎಪಿಎಂಸಿ ಮೇನ್ ಗೇಟ್ ಓಪನ್ - ಪಬ್ಲಿಕ್ ನೆಕ್ಸ್ಟ್ ಗೆ ವ್ಯಾಪಾರಸ್ಥರ ಧನ್ಯವಾದ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಕ್ಲೋಸ್ ಆಗಿದ್ದ ಎಪಿಎಂಸಿ ಮೇನ್ ಗೇಟ್ ಓಪನ್ - ಪಬ್ಲಿಕ್ ನೆಕ್ಸ್ಟ್ ಗೆ ವ್ಯಾಪಾರಸ್ಥರ ಧನ್ಯವಾದ

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಎಪಿಎಂಸಿ ಮುಖ್ಯ ಗೇಟ್ ಮೂಲಕ ನಡೆಯುತ್ತಿದ್ದ ವ್ಯಾಪಾರ ವಹಿವಾಟಿನಿಂದ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ ಉಂಟಾದ ಕಾರಣ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಹೊಸಪೇಟೆ ಎಪಿಎಂಸಿ ಮೇನ್ ಗೇಟ್ ಕ್ಲೋಸ್ ಮಾಡಲಾಗಿತ್ತು. ಇದ್ರಿಂದ ಆಕ್ರೋಶಗೊಂಡಿದ್ದ ವ್ಯಾಪಾರಸ್ಥರು ಮೇನ್ ಕ್ಲೋಸ್ ಆಗಿದ್ರಿಂದ ವ್ಯಾಪಾರವೇ ಆಗ್ತಾಯಿಲ್ಲ. ಮೇನ್ ಗೇಟ್‌ ಓಪನ್ ಮಾಡಲೇಬೇಕು ಅಂತ ಪಬ್ಲಿಕ್ ನೆಕ್ಸ್ಟ್ ಮೂಲಕ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದ್ರು. ಪಬ್ಲಿಕ್ ನೆಕ್ಸ್ಟ್ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ಕ್ಲೋಸ್ ಆಗಿದ್ದ ಎಪಿಎಂಸಿ ಮೇನ್ ಗೇಟ್ ನ್ ರೀ ಓಪನ್ ಮಾಡಿದ್ದು ಪಬ್ಲಿಕ್ ನೆಕ್ಸ್ಟ್ ನ ಮತ್ತೊಂದು ಬಿಗ್ ಇಂಪ್ಯಾಕ್ಟ್ ಆಗಿದೆ.

ಟ್ರಾಫಿಕ್ ಕಿರಿಕಿರಿಗೆ ಎಪಿಎಂಸಿ ಮೇನ್ ಗೇಟ್ ಕ್ಲೋಸ್, ವ್ಯಾಪಾರಸ್ಥರ ಆಕ್ರೋಶ ಎಂಬ ಟ್ಯಾಗ್ ಲೈನ್ ಅಡಿ ಸುದ್ದಿ ಬಿತ್ತರಿಸಲಾಗಿತ್ತು‌. ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿದ ಮೂರು ದಿನಗಳ ಬಳಿಕ ಮೇನ್ ಗೇಟ್ ಮತ್ತೇ ಓಪನ್ ಮಾಡಿ ವ್ಯಾಪಾರ, ವಹಿವಾಟಿಗೆ ಅನುಕೂಲ ಮಾಡಿಕೊಡಲಾಗಿದೆ. ಇನ್ನೂ ವರದಿ ಪ್ರಸಾರ ಮಾಡಿ ಅಧಿಕಾರಿಗಳ ಕಿವಿ ಹಿಂಡಿದ ಪಬ್ಲಿಕ್ ನೆಕ್ಸ್ಟ್ ಗೆ ವ್ಯಾಪಾರಸ್ಥರು ಧನ್ಯವಾದ ತಿಳಿಸಿದ್ದಾರೆ.

Edited By : Suman K
PublicNext

PublicNext

30/06/2025 03:22 pm

Cinque Terre

8.41 K

Cinque Terre

0

ಸಂಬಂಧಿತ ಸುದ್ದಿ