", "articleSection": "Entertainment,Cinema,News", "image": { "@type": "ImageObject", "url": "https://prod.cdn.publicnext.com/s3fs-public/421698-1750930285-Youtube-HD.00_20_26_00.Still2458~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಾ. ಪುನೀತ್ ರಾಜ್‍ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯವ ವಿರೋಧಿ...Read more" } ", "keywords": "International Anti-Drug Day, anti-drug day Ajay Rao, Abhinava Gavishree launch anti-drug, Ajay Rao participates anti-drug day, Gavishree inaugurates anti-drug event, anti-drug awareness program, Ajay Rao social cause, Abhinava Gavishree message, anti-drug campaign Karnataka, International Day Against Drug Abuse", "url": "https://dashboard.publicnext.com/node" } ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ, ನಟ ಅಜಯ್ ರಾವ್, ಅಭಿನವ ಗವಿಶ್ರೀ ಚಾಲನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ, ನಟ ಅಜಯ್ ರಾವ್, ಅಭಿನವ ಗವಿಶ್ರೀ ಚಾಲನೆ

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಾ. ಪುನೀತ್ ರಾಜ್‍ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯವ ವಿರೋಧಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿಜಯನಗರ ಜಿಲ್ಲಾ ಪೊಲೀಸ್, ಹೊಸಪೇಟೆ ನಗರಸಭೆ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಅಜಯ್ ರಾವ್ ಅವರಿಂದ ಮಾದಕ ದ್ರವ್ಯ ತಡೆ ಕುರಿತು ಶಾಲಾ/ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ರು‌. ಸಂವಾದದಲ್ಲಿ ಕೊಪ್ಪಳದ ಗವಿಶ್ರೀಗಳು, ವಿಜಯನಗರ ಎಸ್ಪಿ ಡಾ. ಶ್ರೀಹರಿಬಾಬು ಬಿಎಲ್ ಸಾಥ್, ಪೊಲೀಸ್ ಇಲಾಖೆ, ಸಾವಿರಾರು ಜನ ಮಕ್ಕಳು ಭಾಗಿ ಆಗಿದ್ರು‌.

Edited By : Suman K
Kshetra Samachara

Kshetra Samachara

26/06/2025 03:01 pm

Cinque Terre

4.22 K

Cinque Terre

0

ಸಂಬಂಧಿತ ಸುದ್ದಿ