", "articleSection": "Politics,Government,News", "image": { "@type": "ImageObject", "url": "https://prod.cdn.publicnext.com/s3fs-public/421698-1750772448-Youtube-HD.00_48_34_08.Still2442~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ರಾಜ್ಯದ ವಿವಿಧ ಜಿಲ್ಲೆಗಳಿಂದ ಬಿ ಆರ್ ಪಾಟೀಲ್ ಗೆ ಫೋನ್ ಕರೆಗಳ ಮೂಲಕ ದೂರು ಬರ್ತಾಯಿವೆ. ವಸತಿ ನಿಗಮದ ಅಕ್ರಮಗಳ ಕುರಿತು ಬಿ ಆರ್ ಪಾ...Read more" } ", "keywords": "Housing Corporation irregularities, BR Patil receives phone calls, fed up with calls BR Patil, BR Patil on housing fraud, calls from across Karnataka, housing corporation scam, BR Patil overwhelmed by calls, fraud in housing allocation, BR Patil statement on corruption, Karnataka housing issues", "url": "https://dashboard.publicnext.com/node" }
ಹೊಸಪೇಟೆ : ರಾಜ್ಯದ ವಿವಿಧ ಜಿಲ್ಲೆಗಳಿಂದ ಬಿ ಆರ್ ಪಾಟೀಲ್ ಗೆ ಫೋನ್ ಕರೆಗಳ ಮೂಲಕ ದೂರು ಬರ್ತಾಯಿವೆ. ವಸತಿ ನಿಗಮದ ಅಕ್ರಮಗಳ ಕುರಿತು ಬಿ ಆರ್ ಪಾಟೀಲ್ ಗೆ ಫೋನ್ ಕರೆ ಮಾಡಿ ಜನರು ದೂರುಗಳನ್ನ ಹೇಳ್ತಿದ್ದಾರೆ. ಹಂಪಿ ವಿವಿಗೆ ಬಂದಿದ್ದ ವೇಳೆಯೂ ವಸತಿ ನಿಗಮದ ಅಕ್ರಮದ ಕುರಿತು ಫೋನ್ ನಲ್ಲಿ ಮಾತಾಡ್ತಿದ್ದಾರೆ.
ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ತುರಗಾನೂರು ಗ್ರಾಮದಿಂದ ಬಸನಗೌಡ ಪಾಟೀಲ್ ಎನ್ನುವ ವ್ಯಕ್ತಿ ಫೋನ್ ಮಾಡಿದ್ರು. ಅಂಬೇಡ್ಕರ್ ವಸತಿ ನಿಗಮದ ಮನೆಗೆ 20 ಸಾವಿರ ಕೇಳುತ್ತಿದ್ದಾರೆ. ಬಸವ ವಸತಿ ಯೋಜನೆಯ ಮನೆಗೆ 15 ಸಾವಿರ ಕೇಳುತ್ತಿದ್ದಾರೆ ಅಂತ ಸಮಸ್ಯೆ ವ್ಯಕ್ತಿ ಹೇಳಿಕೊಂಡ್ರು. ಬಹಳಷ್ಟು ಜನ ಫೋನ್ ಮಾಡ್ತಾರೆ. ನನಗೆ ಫೋನ್ ರಿಸೀವ್ ಮಾಡಿ ಸಾಕಾಗಿದೆ ಅಂತ ಬಿಆರ್ ಪಾಟೀಲ್ ಹೇಳಿದ್ರು.
PublicNext
24/06/2025 07:11 pm