", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/229640-1751121502-hosp.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪರಸ್ಪರ ಭೇಟಿಯಾದ ಸಂಡೂರು ಶಾಸಕಿ ಅನ್ನಪೂರ್ಣ...Read more" } ", "keywords": "Anand Singh blessings, Sanduru MLA Annapoorna, Anand Singh Annapoorna meeting, Hosapete political news, Annapoorna seeks Anand Singh support.", "url": "https://dashboard.publicnext.com/node" } ಹೊಸಪೇಟೆ: ಮಾಜಿ ಸಚಿವ ಆನಂದ್ ಸಿಂಗ್ ಕಾಲಿಗೆ ಬಿದ್ದು‌ ಆಶೀರ್ವಾದ ಪಡೆದ ಸಂಡೂರು‌ ಶಾಸಕಿ ಅನ್ನಪೂರ್ಣ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ಮಾಜಿ ಸಚಿವ ಆನಂದ್ ಸಿಂಗ್ ಕಾಲಿಗೆ ಬಿದ್ದು‌ ಆಶೀರ್ವಾದ ಪಡೆದ ಸಂಡೂರು‌ ಶಾಸಕಿ ಅನ್ನಪೂರ್ಣ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪರಸ್ಪರ ಭೇಟಿಯಾದ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಅವ್ರು ಬಿಜೆಪಿ ಮುಖಂಡ ಮಾಜಿ ಸಚಿವ ಆನಂದ್ ಸಿಂಗ್‌ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಮುಂದಾದ್ರು.

ಈ ವೇಳೆ ಆನಂದ್ ಸಿಂಗ್‌ ಅವ್ರು ಕಾಲಿಗೆ ಬೀಳದಂತೆ ತಡೆದು ಇರಲಿ.. ಇರಲಿ... ನಿಮ್ಮಪ್ಪ ನಾವು ಸ್ನೇಹಿತರಮ್ಮಾ. ನಿಮ್ಮಪ್ಪ ಮೀಸೆ ತಿರುವುತ್ತಿದ್ರು ಅಂತಾ ಶಾಸಕಿಯ ತಂದೆ ಹಾಗೂ ಆನಂದ್ ಸಿಂಗ್ ಅವರ ನಡುವಿನ ಹಳೆ ಒಡನಾಟವನ್ನು ಮೆಲುಕು ಹಾಕಿದ್ರು.

ನಾನು ಮೊದಲ ಬಾರಿ ಮಾತನಾಡೋಕೆ ಕಷ್ಟಪಟ್ಟಿದ್ದೆ. ಆದ್ರೆ, ನೀವು ವಿಧಾನಸಭೆಯಲ್ಲಿ ಹಾಗೂ ವೇದಿಕೆ ಮೇಲೆ ಚೆನ್ನಾಗಿ ಮಾತಾಡಿದ್ರಮ್ಮ ಎಂದು ಸಂಡೂರು‌ ಶಾಸಕಿ ಅನ್ನಪೂರ್ಣ ತುಕಾರಾಂ ಅವರನ್ನು ಮಾಜಿ ಸಚಿವ ಆನಂದ್ ಸಿಂಗ್ ಹಾಡಿ ಹೊಗಳಿದ್ರು. ಈ ವೇಳೆ ಅಲ್ಲಿಯೇ ಇದ್ದ ಸಂಸದ‌ ಈ ತುಕಾರಾಂ ಅವರನ್ನು ಅಪ್ಪಿಕೊಂಡು ಉಭಯ ಕುಶಲೋಪರಿಯಲ್ಲಿ ತೊಡಗಿದ್ರು.

Edited By : Manjunath H D
PublicNext

PublicNext

28/06/2025 08:08 pm

Cinque Terre

23.61 K

Cinque Terre

0

ಸಂಬಂಧಿತ ಸುದ್ದಿ