", "articleSection": "Politics,Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/229640-1750845532-sas.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ಮಾದಿಗ ಸಮಾಜದ ಅಧಿಕಾರಿಗಳು ಆಯಕಟ್ಟಿನ ಹುದ್ದೆಗಳಿಗೆ ನಿಯೋಜನೆಗೊಂಡಾಗ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗವಿಯಪ್ಪ ಅವರ ಪುತ್ರ ಗು...Read more" } ", "keywords": "Hospet corruption scandal, Madiga community officials accused, bribery allegations, corruption charges, Hospet news, Karnataka corruption cases, officials embezzlement charges.", "url": "https://dashboard.publicnext.com/node" }
ಹೊಸಪೇಟೆ : ಮಾದಿಗ ಸಮಾಜದ ಅಧಿಕಾರಿಗಳು ಆಯಕಟ್ಟಿನ ಹುದ್ದೆಗಳಿಗೆ ನಿಯೋಜನೆಗೊಂಡಾಗ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗವಿಯಪ್ಪ ಅವರ ಪುತ್ರ ಗುರುದತ್, ಶಾಸಕರ ಆಪ್ತರಿಂದ ಮಾದಿಗ ಸಮಾಜದ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಹಣದ ಆಸೆಗೆ ಗ್ರೇಡ್ -1 ಅಧಿಕಾರಿಗಳನ್ನ ಅವಧಿ ಪೂರ್ವವೇ ವರ್ಗಾವಣೆ ಮಾಡ್ತಿದ್ದಾರೆ. ಅಷ್ಟೇ ಅಲ್ಲದೇ ನಿಯುಕ್ತಿಗೊಂಡ ಅಧಿಕಾರಿಗೆ ಚಾರ್ಜ್ ಕೊಡದೇ ಹೊಸಪೇಟೆ ನಗರಸಭೆ ಪೌರಾಯುಕ್ತ ಚಂದ್ರಪ್ಪಗೆ ಫೋನ್ ಕರೆ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಮೇಲ್ವರ್ಗದ ಸಮಾಜದ ಅಧಿಕಾರಿಗಳು ಬಂದಾಗ ಸುಮ್ಮನಿರುತ್ತಾರೆ. ಕೆಳಹಂತದ ಅಧಿಕಾರಿಗಳು ಬಂದಾಗ ಕಿರುಕುಳ ನೀಡುತ್ತಿದ್ದಾರೆ ಎಂದು ಮಾದಿಗ ಸಮಾಜದ ಮುಖಂಡ ಭರತ್ ಕುಮಾರ್ ಆಕ್ರೋಶ ಹೊರ ಹಾಕಿದರು.
ಕಾಂಗ್ರೆಸ್ ಸರ್ಕಾರ ಬಂದ್ರೂ ಅಷ್ಟೇ, ಬಿಜೆಪಿ ಸರ್ಕಾರ ಬಂದ್ರೂ ಅಷ್ಟೇ ಮಾದಿಗ ಸಮಾಜದ ಅಧಿಕಾರಿಗಳ ಮೇಲೆ ಆಗಾಗ ದೌರ್ಜನ್ಯ ನಡೀತಾನೇ ಇದೆ. ದಲಿತ ಅಧಿಕಾರಿಗಳ ಮೇಲೆ ನಡೆಯುತ್ತಿರೋ ದೌರ್ಜನ್ಯದ ಬಗ್ಗೆ ಜಿಲ್ಲಾಧಿಕಾರಿ, ಲೋಕಾಯುಕ್ತಕ್ಕೆ, ದೂರು ಕೊಡುತ್ತೇವೆ ಅಂತ ಹೇಳಿದರು
PublicNext
25/06/2025 03:38 pm