", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/378325-1750773175-11.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ಸರ್ಕಾರ ನನ್ನನ್ನ ಹಂಪಿ ವಿವಿ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದೆ. ವಿವಿಗೆ ಅನುದಾನ ಕೊರತೆ ಇದೆ ಅಂತ ಹೇಳಲಾಗ್ತಿದೆ. ಇವತ್ತು ...Read more" } ", "keywords": "Hospet, Hampi University issues, MLA B R Patil, government report, education problem", "url": "https://dashboard.publicnext.com/node" }
ಹೊಸಪೇಟೆ : ಸರ್ಕಾರ ನನ್ನನ್ನ ಹಂಪಿ ವಿವಿ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದೆ. ವಿವಿಗೆ ಅನುದಾನ ಕೊರತೆ ಇದೆ ಅಂತ ಹೇಳಲಾಗ್ತಿದೆ. ಇವತ್ತು ಸಿಂಡಿಕೇಟ್ ಸದಸ್ಯರ ಸಭೆಯಲ್ಲಿ ಏನಾಗುತ್ತದೋ ತಿಳಿದುಕೊಂಡು ಸರ್ಕಾರಕ್ಕೆ ವರದಿ ಒಪ್ಪಿಸುತ್ತೇನೆ ಅಂತ ಶಾಸಕ ಎಂ. ಆರ್ ಪಾಟೀಲ್ ಹೇಳಿದರು.
ಹಂಪಿ ಕನ್ನಡ ವಿವಿಯಲ್ಲಿ ಮಾತಾಡಿದ ಅವರು, ಕಳೆದ ಹನ್ನೊಂದು ತಿಂಗಳಿನಿಂದ ಸಂಬಳ ಆಗಿಲ್ಲ ಅಂತ ಹೊರಗುತ್ತಿಗೆ ನೌಕರರು ನನಗೆ ಹೇಳಿದ್ರು. ಅದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಇಲ್ಲಿ 80ಕ್ಕೂ ಅಧಿಕ ಖಾಯಂ ಹುದ್ದೆಗಳು ಖಾಲಿ ಇವೆ. ಅದರ ಬಗ್ಗೆಯೂ ಚರ್ಚಿಸಿ ಸರ್ಕಾರಕ್ಕೆ ವರದಿ ಒಪ್ಪಿಸುತ್ತೇನೆ ಅಂತ ಶಾಸಕ ಬಿ. ಆರ್ ಪಾಟೀಲ್ ಹೇಳಿದರು.
PublicNext
24/06/2025 07:22 pm