", "articleSection": "Crime,Religion,Viral", "image": { "@type": "ImageObject", "url": "https://prod.cdn.publicnext.com/s3fs-public/235762-1751279291-jirale.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಶ್ರೀಶೈಲಂ: ಆಂಧ್ರ ಪ್ರದೇಶದ ಶ್ರೀಕ್ಷೇತ್ರ ಶ್ರೀಶೈಲಂ ದೇವಾಲಯದ ಪ್ರಸಾದದಲ್ಲಿ ಸತ್ತ ಜಿರಲೆ ಇರುವುದು ಕಂಡು ಬಂದಿದೆ. ಕೆ. ಶರಚ್ಚಂದ್ರ ಎಂಬಾತರು...Read more" } ", "keywords": "cricket in prasad, Srisailam temple controversy, cockroach in food offering, devotees shocked, temple prasad issue, Srisailam Mallikarjuna Swamy Temple, prasad contamination, India temple scandal, cockroach found in prasad", "url": "https://dashboard.publicnext.com/node" } VIDEO: ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಜಿರಲೆ - ದಂಗಾದ ಭಕ್ತರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಜಿರಲೆ - ದಂಗಾದ ಭಕ್ತರು

ಶ್ರೀಶೈಲಂ: ಆಂಧ್ರ ಪ್ರದೇಶದ ಶ್ರೀಕ್ಷೇತ್ರ ಶ್ರೀಶೈಲಂ ದೇವಾಲಯದ ಪ್ರಸಾದದಲ್ಲಿ ಸತ್ತ ಜಿರಲೆ ಇರುವುದು ಕಂಡು ಬಂದಿದೆ. ಕೆ. ಶರಚ್ಚಂದ್ರ ಎಂಬಾತರು ಸ್ವೀಕರಿಸಿದ ಪ್ರಸಾದದ ಲಡ್ಡುವಿನಲ್ಲಿ ಜಿರಲೆ ಕಂಡು ಬಂದಿದೆ.

ಈ ಬಗ್ಗೆ ಶರಚ್ಚಂದ್ರ ಅವರು ಕೂಡಲೇ ದೇವಸ್ಥಾನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ದೂರಿಗೆ ಸ್ಪಂದಿಸಿದ ಆಡಳಿತ ಮಂಡಳಿ ಶರಚ್ಚಂದ್ರ ಅವರ ಆರೋಪವನ್ನು ಅಲ್ಲಗೆಳೆದಿದೆ. ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಂಡೇ ಪ್ರಸಾದ ತಯಾರಿಸಲಾಗುತ್ತದೆ. ಅದರಲ್ಲಿ ಜಿರಲೆ ಇರಲು ಸಾಧ್ಯವೇ ಇಲ್ಲ ಎಂದು ಹೇಳಿದೆ.

Edited By : Nagaraj Tulugeri
PublicNext

PublicNext

30/06/2025 03:58 pm

Cinque Terre

18.78 K

Cinque Terre

1

ಸಂಬಂಧಿತ ಸುದ್ದಿ