", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/235762-1753456336-Untitled-design-(13).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ : ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಸಚಿವರ ಜೊತೆ ಬ್ಯಾಕ್ ಟು ಬ್ಯಾಕ್ ಸರಣಿ ಮ...Read more" } ", "keywords": "Surjewala meeting clarification, CM statement, Haryana CM, Bhupinder Singh Hooda, Congress party, Surjewala CM meeting, Haryana politics news, CM clarification, Congress party news, Haryana CM statement ", "url": "https://dashboard.publicnext.com/node" }
ನವದೆಹಲಿ : ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಸಚಿವರ ಜೊತೆ ಬ್ಯಾಕ್ ಟು ಬ್ಯಾಕ್ ಸರಣಿ ಮೀಟಿಂಗ್ ನಡೆಸಿದ್ರು. ಇದ್ರ ಬೆನ್ನಲ್ಲೇ ಸುರ್ಜೇವಾಲಾರ ಮೇಲೆ ಒಂದು ಗಂಭೀರ ಆರೋಪ ಒಡಾಡುತ್ತಿದೆ.
ತಾವು ತಂಗಿದ್ದ ಹೋಟೆಲ್‌ಗೆ ಸರ್ಕಾರದ ಅಧಿಕಾರಿಗಳನ್ನ ಕರೆಸಿಕೊಂಡು ಸಭೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದ್ರೆ ಈ ಆರೋಪವನ್ನ ಸಿಎಂ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ. ಸುರ್ಜೇವಾಲಾ ಕೇವಲ ಶಾಸಕರು ಮತ್ತು ಸಚಿವರ ಜೊತೆ ಮಾತ್ರ ಸಭೆ ನಡೆಸಿದ್ದು ಯಾವುದೇ ಅಧಿಕಾರಿಗಳೊಂದಿಗೆ ಯಾವುದೇ ಸಭೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದರು.
PublicNext
25/07/2025 08:43 pm