", "articleSection": "Business", "image": { "@type": "ImageObject", "url": "https://prod.cdn.publicnext.com/s3fs-public/387839-1753767598-Untitled-design---2025-07-29T111339.334.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಒತ್ತಡವು ಮುಂದುವರೆದಿದ್ದು, ಸೋಮವಾರ ಆರಂಭಿಕ ವಹಿವಾಟಿನ ದಿನವೂ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂ...Read more" } ", "keywords": "Stock market pressure, Sensex decline, Nifty fall, Sensex 572 points down, Nifty 156 points down, Indian stock market news, Market volatility, BSE Sensex, NSE Nifty, Share market updates ", "url": "https://dashboard.publicnext.com/node" }
ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಒತ್ತಡವು ಮುಂದುವರೆದಿದ್ದು, ಸೋಮವಾರ ಆರಂಭಿಕ ವಹಿವಾಟಿನ ದಿನವೂ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು ಕುಸಿದಿವೆ. ಸೆನ್ಸೆಕ್ಸ್ 572 ಪಾಯಿಂಟ್ಸ್ ಅಥವಾ ನಿಫ್ಟಿ 156 ಪಾಯಿಂಟ್ಸ್ ನೆಲಕಚ್ಚಿದೆ. ಬ್ಯಾಂಕ್ ನಿಫ್ಟಿ ಸೂಚ್ಯಂಕವು 444 ಪಾಯಿಂಟ್ಸ್ ತಗ್ಗಿದೆ.
ಮಂಗಳವಾರದ ವಹಿವಾಟಿನಲ್ಲಿ ಎಲ್&ಟಿ, ಏಷ್ಯನ್ ಪೇಂಟ್ಸ್, ಇಂಡಸ್‌ಇಂಡ್ ಬ್ಯಾಂಕ್, ರೈಲ್‌ಟೆಲ್, ಮಜಗಾನ್ ಡಾಕ್ ಸೇರಿದಂತೆ ಹಲವಾರು ಕಂಪನಿಗಳ ಷೇರುಗಳು ಸುದ್ದಿಯಲ್ಲಿವೆ. ಹೀಗಾಗಿ ಈ ಷೇರುಗಳು ಹೂಡಿಕೆದಾರರಿಂದ ಹೆಚ್ಚಿನ ಗಮನ ಸೆಳೆಯುತ್ತಿವೆ.
10.30ರ ವಹಿವಾಟಿನಲ್ಲಿ ಸೆನ್ಸೆಕ್ಸ್ 200 ಅಂಕಗಳ ಕೆಳಗೆ ತಿರುವು ಕಂಡಿದ್ದು, ನಿಫ್ಟಿ 24,650 ಮಟ್ಟಕ್ಕಿಂತ ಕೆಳಗೆ ಸಾಗಿದೆ. ಐಟಿ ಷೇರುಗಳಲ್ಲಿ ಹೆಚ್ಚು ಒತ್ತಡ ಕಂಡುಬಂದಿದೆ.
PublicNext
29/07/2025 11:10 am