", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/405356-1756366071-HI.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಡಗಲಿ : ಜಾತಿ - ಧರ್ಮ ಅಂತ ಬಡಿತಾಡುತ್ತಿರೋರ ಮಧ್ಯೆ ಹಿಂದೂ- ಮುಸ್ಲಿಂ ಸ್ನೇಹಿತರು ಸೇರಿ ಗಣೇಶನ ಪ್ರತಿಷ್ಠಾಪನೆ ಮಾಡಿ ಭಾವೈಕ್ಯತೆ ಮೆರೆದಿದ್ದಾ...Read more" } ", "keywords": "Hindu-Muslim unity, Ganesh idol installation, communal harmony, interfaith celebration, Ganesh Chaturthi festivities.", "url": "https://dashboard.publicnext.com/node" } ಜಾತಿ - ಧರ್ಮ ಬಡಿದಾಟದ ಮಧ್ಯೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಕ್ತಿ ಮೆರೆದ ಹಿಂದೂ - ಮುಸ್ಲಿಮರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾತಿ - ಧರ್ಮ ಬಡಿದಾಟದ ಮಧ್ಯೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಕ್ತಿ ಮೆರೆದ ಹಿಂದೂ - ಮುಸ್ಲಿಮರು

ಹಡಗಲಿ : ಜಾತಿ - ಧರ್ಮ ಅಂತ ಬಡಿತಾಡುತ್ತಿರೋರ ಮಧ್ಯೆ ಹಿಂದೂ- ಮುಸ್ಲಿಂ ಸ್ನೇಹಿತರು ಸೇರಿ ಗಣೇಶನ ಪ್ರತಿಷ್ಠಾಪನೆ ಮಾಡಿ ಭಾವೈಕ್ಯತೆ ಮೆರೆದಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದಲ್ಲಿ ಗಣೇಶನನ್ನ ಪ್ರತಿಷ್ಠಾಪಿಸಲಾಗಿದೆ.

ಜಾತಿ, ಧರ್ಮಗಳ ನಡುವೆ ಬಣ - ಬಡಿದಾಟದ ಸಮಯದಲ್ಲಿ ಹಿಂದೂ - ಮುಸ್ಲಿಂರ ಭಾವೈಕ್ಯತೆ ಮೆರೆದು ಹಿಂದೂ - ಮುಸ್ಲಿಮರು ಒಟ್ಟಾಗಿ ಗಣೇಶನಿಗೆ ಪೂಜೆ ಸಲ್ಲಿಕೆ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.

Edited By : Vinayak Patil
Kshetra Samachara

Kshetra Samachara

28/08/2025 12:57 pm

Cinque Terre

3.14 K

Cinque Terre

0

ಸಂಬಂಧಿತ ಸುದ್ದಿ