ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ಗ್ರಹಣ, ಪ್ರಕೃತಿ ವಿಸ್ಮಯದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಗೆ ಅರ್ಚಕ ಮೋಹನ್ ಚಿಕ್ಕಭಟ್ ಜೋಶಿ ಮಾಹಿತಿ

ಹೊಸಪೇಟೆ: ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಪ್ರಮುಖ ದೇಗುಲಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ವಿರಳವಾಗಿದೆ. ಹಂಪಿಯ ಶ್ರೀ ವಿರೂಪಾಕ್ಷ, ಹಡಗಲಿ ತಾಲೂಕಿನ ಶ್ರೀ ಮೈಲಾರ ಕ್ಷೇತ್ರ, ಹೊಸಪೇಟೆಯ ಜಂಬುನಾಥ, ವಡಕರಾಯ, ಶನೇಶ್ವರ, ಕುರುವತ್ತಿ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ ಆಗಿದೆ. ವಿಶ್ವ ವಿಖ್ಯಾತ ಹಂಪಿ ವಿರೂಪಾಕ್ಷ ದೇಗುಲ ಇಂದು ಸಾಯಂಕಾಲ 5-30 ರಿಂದಲೇ ಬಂದ್ ಇರಲಿದೆ.

ಚಂದ್ರ ಗ್ರಹಣದ ಬಗ್ಗೆ ವಿಶ್ವವಿಖ್ಯಾತ ಹಂಪಿಯ ಪ್ರಮುಖ ಅರ್ಚಕರಾದ ಮೋಹನ್ ಚಿಕ್ಕಭಟ್ ಜೋಶಿ ಅವರನ್ನ ನಮ್ಮ ಪ್ರತಿನಿಧಿ ಪಾಂಡುರಂಗ ಜಂತ್ಲಿ ಮಾತಾಡಿದ್ದಾರೆ ಬನ್ನಿ ನೋಡೋಣ...

Edited By :
PublicNext

PublicNext

07/09/2025 12:27 pm

Cinque Terre

15.68 K

Cinque Terre

0

ಸಂಬಂಧಿತ ಸುದ್ದಿ