", "articleSection": "Politics,Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/229640-1757006098-ramul.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಡಕರಾಯ ದೇಗುಲ ಬಳಿ ಕೂಡಿಸಲಾಗಿರೋ ಹಿಂದೂ ಮಹಾಗಣಪತಿಯ ದರ್ಶನವನ್ನ ಮಾಜಿ ಸಚಿವ ಶ್ರೀರಾಮುಲು ಪಡ...Read more" } ", "keywords": "indu religion spirit vijayanagara era, sriramulu statement hinduism, hindu culture vijayanagara history, sriramulu speech karnataka, hindu faith vijayanagara dynasty, sriramulu hindu remark, vijayanagara hindu heritage, hindu tradition karnataka, sriramulu political statement, karnataka latest news", "url": "https://dashboard.publicnext.com/node" } ಹಿಂದೂ ಧರ್ಮದ ಕಿಚ್ಚು ವಿಜಯನಗರ ಅರಸರ ಕಾಲದಿಂದಲೂ ಇಲ್ಲಿನ ಜನರಲ್ಲಿ ಇದೆ - ಮಾಜಿ ಸಚಿವ ಶ್ರೀರಾಮುಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂ ಧರ್ಮದ ಕಿಚ್ಚು ವಿಜಯನಗರ ಅರಸರ ಕಾಲದಿಂದಲೂ ಇಲ್ಲಿನ ಜನರಲ್ಲಿ ಇದೆ - ಮಾಜಿ ಸಚಿವ ಶ್ರೀರಾಮುಲು

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಡಕರಾಯ ದೇಗುಲ ಬಳಿ ಕೂಡಿಸಲಾಗಿರೋ ಹಿಂದೂ ಮಹಾಗಣಪತಿಯ ದರ್ಶನವನ್ನ ಮಾಜಿ ಸಚಿವ ಶ್ರೀರಾಮುಲು ಪಡೆದ್ರು.

ಬಳಿಕ ಮಾತಾಡಿದ ಅವರು, ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಅನೇಕ ಹಿಂದೂ ಧಾರ್ಮಿಕ ಕಾರ್ಯಗಳು ನಡೀತಾ ಬರ್ತಾಯಿವೆ. ಹಕ್ಕ - ಬುಕ್ಕರು ಆಳಿದ ನೆಲವಿದು. ಧಾರ್ಮಿಕ ಕಿಚ್ಚು ಮೊದಲಿನಿಂದಲೂ ಇಲ್ಲಿಯ ಜನರಲ್ಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಸೇರಿ ಗಣೇಶ ಹಬ್ಬ ಆಚರಣೆ ಮಾಡಿಕೊಂಡು ಬರ್ತಿದ್ದಾರೆ ಅಂತ ಮಾಜಿ ಸಚಿವ ಶ್ರೀರಾಮುಲು ಹೇಳಿದ್ರು.

Edited By : Manjunath H D
PublicNext

PublicNext

04/09/2025 10:48 pm

Cinque Terre

21.51 K

Cinque Terre

0

ಸಂಬಂಧಿತ ಸುದ್ದಿ