", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/286525-1757164577-WhatsApp-Image-2025-09-06-at-6.46.09-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ: ಖಗ್ರಾಸ ಚಂದ್ರ ಗ್ರಹಣದ ವೇಳೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಐತಿಹಾಸಿಕ ಒಡಕರಾಯ ದೇಗುಲದಲ್ಲಿ ಯಾವುದೇ ರೀತಿಯ ಪೂಜಾ ಕೈಂಕರ್ಯ ನಡೆಯೋದಿಲ...Read more" } ", "keywords": "Total lunar eclipse, Chandra Grahan, Khagras Chandra Grahan, temple chief priest's words, lunar eclipse significance, eclipse temple rituals, Hospet news, Chandra Grahan 2025, lunar eclipse visibility, eclipse Sutak timings.", "url": "https://dashboard.publicnext.com/node" }
ಹೊಸಪೇಟೆ: ಖಗ್ರಾಸ ಚಂದ್ರ ಗ್ರಹಣದ ವೇಳೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಐತಿಹಾಸಿಕ ಒಡಕರಾಯ ದೇಗುಲದಲ್ಲಿ ಯಾವುದೇ ರೀತಿಯ ಪೂಜಾ ಕೈಂಕರ್ಯ ನಡೆಯೋದಿಲ್ಲ ಅಂತ ದೇಗುಲದ ಪ್ರಧಾನ ಅರ್ಚಕ ಅನಿಲ್ ಜೋಶಿ ಪಬ್ಲಿಕ್ ನೆಕ್ಸ್ಟ್ ಗೆ ಹೇಳಿದ್ರು.
ಖಗ್ರಾಸ ಚಂದ್ರ ಗ್ರಹಣ ವಿಶೇಷವಾದ ಗ್ರಹಣವಾಗಿದೆ. ಗ್ರಹಣದ ಸಮಯದಲ್ಲಿ ಏನು ಮಾಡಬೇಕು ? ಏನು ಮಾಡಬಾರದು? ಅನ್ನೋದ್ರ ಬಗ್ಗೆ ಐತಿಹಾಸಿಕ ಒಡಕರಾಯ ದೇಗುಲದ ಪ್ರಧಾನ ಅರ್ಚಕ ಅನಿಲ್ ಜೋಶಿ ಅವರನ್ನು ನಮ್ಮ ಪ್ರತಿನಿಧಿ ಪಾಂಡುರಂಗ ಜಂತ್ಲಿ ಮಾತಾಡಿಸಿದಾಗ ಏನು ಹೇಳಿದ್ರು... ಕೇಳೋಣ ಬನ್ನಿ.
PublicNext
06/09/2025 06:47 pm