", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1756528293-gane.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೂರನೇ ದಿನದ ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿಸುವ ವಿಚಾರಕ್ಕೆ ಯುವಕನೋರ್ವ ಹುಚ್ಚಾಟ ಮೆರೆದಿದ್ದ...Read more" } ", "keywords": "Crackers dispute, police and youth altercation, fireworks controversy, law enforcement issue, youth and police conflict.", "url": "https://dashboard.publicnext.com/node" }
ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೂರನೇ ದಿನದ ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿಸುವ ವಿಚಾರಕ್ಕೆ ಯುವಕನೋರ್ವ ಹುಚ್ಚಾಟ ಮೆರೆದಿದ್ದಾನೆ. ಈ ವೇಳೆ ಪೊಲೀಸರು ಮತ್ತು ಯುವಕರ ಮಧ್ಯೆ ವಾಗ್ವಾದ ಕೂಡಾ ನಡೆದಿದೆ.
ಹೌದು ಹೊಸಪೇಟೆಯ ಜಾಮೀಯ ಮಸೀದಿ ಬಳಿ ಪಟಾಕಿ ಬಾಕ್ಸ್ ತಲೆಯ ಮೇಲೆ ಹೊತ್ತು ಪಟಾಕಿ ಹೊಡೆಯಲು ಯುವಕ ಮುಂದಾಗಿದ್ದಾನೆ. ತಲೆಯ ಮೇಲೆ ಇದ್ದ ಪಟಾಕಿ ಬಾಕ್ಸ್‌ನ್ನು ಪೊಲೀಸರು ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಕೈಬಿಡಿ ಸರ್... ಪಟಾಕಿ ಹೊಡೆದೆ ಹೊಡಿತೀವಿ ಎಂದು ಉದ್ಧಟತನ ಮೆರೆದಿದ್ದಾನೆ. ಯುವಕನ ಹುಚ್ಚಾಟಕ್ಕೆ ಕೆಲ ಕಾಲ ಪೊಲೀಸರು, ಸ್ಥಳೀಯರು ದಂಗಾಗಿದ್ರು.
PublicNext
30/08/2025 10:01 am