", "articleSection": "Law and Order,Cultural Activity", "image": { "@type": "ImageObject", "url": "https://prod.cdn.publicnext.com/s3fs-public/474798-1757156266-youtubenew.01_44_19_25.Still1128.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯನಗರ: ವಿಜಯನಗರದಲ್ಲಿಂದು 11ನೇ ದಿನದ ಗಣಪತಿಗಳ ವಿಸರ್ಜನೆ ಆಗಲಿವೆ. ಹೊಸಪೇಟೆಯ ಒಡಕರಾಯ ದೇಗುಲ ಬಳಿ ಕೂಡಿಸಲಾಗಿರೋ ಹಿಂದೂ ಮಹಾಗಣಪತಿಗಳು ಸೇರಿ...Read more" } ", "keywords": "Vijayanagara Ganesh Visarjan, Ganesha idol immersion Vijayanagara, Ganesh festival security Karnataka, police deployment Ganesh immersion, KSRP deployment Vijayanagara, DAR forces Karnataka, Ganesh visarjan 2025, Vijayanagara festival news, Karnataka idol immersion updates, Ganesh Utsav security, public safety Ganesh festival, Vijayanagara latest news, Ganesh visarjan arrangements, Karnataka festival security", "url": "https://dashboard.publicnext.com/node" } ವಿಜಯನಗರ: ಇಂದು 10 ಗಣೇಶ ಮೂರ್ತಿ ವಿಸರ್ಜನೆ- 2 ಸಾವಿರ ಪೊಲೀಸರು, 4 KSRP, 6 DAR ತುಕಡಿ ನಿಯೋಜನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ: ಇಂದು 10 ಗಣೇಶ ಮೂರ್ತಿ ವಿಸರ್ಜನೆ- 2 ಸಾವಿರ ಪೊಲೀಸರು, 4 KSRP, 6 DAR ತುಕಡಿ ನಿಯೋಜನೆ

ವಿಜಯನಗರ: ವಿಜಯನಗರದಲ್ಲಿಂದು 11ನೇ ದಿನದ ಗಣಪತಿಗಳ ವಿಸರ್ಜನೆ ಆಗಲಿವೆ. ಹೊಸಪೇಟೆಯ ಒಡಕರಾಯ ದೇಗುಲ ಬಳಿ ಕೂಡಿಸಲಾಗಿರೋ ಹಿಂದೂ ಮಹಾಗಣಪತಿಗಳು ಸೇರಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಗಣಪತಿಗಳ ವಿಸರ್ಜನೆ ಆಗಲಿವೆ. ಹೊಸಪೇಟೆಯಲ್ಲಿ ಪ್ರಮುಖ 5, ಹರಪನಹಳ್ಳಿ 03, ಹಡಗಲಿ 03 ಗಣಪತಿಗಳು, ಕೂಡ್ಲಿಗಿ ತಾಲೂಕು ಸೇರಿದಂತೆ ಒಟ್ಟು 10 ಗಣಪತಿಗಳ ವಿಸರ್ಜನೆಗೊಳ್ಳಲಿವೆ. ಇದರ ಭಾಗವಾಗಿ ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಎಸ್ಪಿ ಅರುಣಾಂಗ್ಷಿ ಗಿರಿ ಪರಿಶೀಲನೆ ಮಾಡಿದ್ರು.

ಬಳಿಕ ಮಾತಾಡಿದ ಅವರು, ಯಾವುದೇ ಅಹಿತಕರ ಘಟನೆ ನಡೆಯದಂತೆ ಒಂದು ಎಸ್ಪಿ 3 ಡಿವೈಎಸ್ಪಿ, 17 CPI ಸೇರಿದಂತೆ, ಹೋಮ್ ಗಾರ್ಡ್ ಸೇರಿದಂತೆ 2000 ಪೊಲೀಸರು, 4 KSRP, 6 DAR ತುಕಡಿ ನಿಯೋಜನೆ ಮಾಡಲಾಗಿದೆ‌. ವಿಜಯನಗರ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಅಂತ ವಿಜಯನಗರ ಪ್ರಭಾರ ಎಸ್ಪಿ ಅರುಣಾಂಗ್ಶು ಗಿರಿ ಹೇಳಿದ್ರು.

Edited By :
PublicNext

PublicNext

06/09/2025 04:27 pm

Cinque Terre

16.81 K

Cinque Terre

0

ಸಂಬಂಧಿತ ಸುದ್ದಿ