", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/474798-1756658343-youtubenew.01_57_18_16.Still1026.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಐದನೇ ದಿನದ ಗಣೇಶ ವಿಸರ್ಜನೆ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ವಿಜಯನಗರ ಜಿಲ್ಲೆಯಾದ್ಯಂತ...Read more" } ", "keywords": "Hospete Ganesh Visarjan, Ganesh immersion celebration, fifth day visarjan Hospete, youth dance during visarjan, festive vibes in Karnataka, Ganesh festival in Hospet, Karnataka visarjan news, Ganesh Chaturthi celebrations, energetic visarjan procession, public celebration Hospete, youth participation Ganesh visarjan, vibrant festival atmosphere", "url": "https://dashboard.publicnext.com/node" } ಹೊಸಪೇಟೆ: ಐದನೇ ದಿನದ ಗಣೇಶ ವಿಸರ್ಜನೆ ಸಂಭ್ರಮ- ಕುಣಿದು ಕುಪ್ಪಳಿಸಿದ ಯುವಜನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ಐದನೇ ದಿನದ ಗಣೇಶ ವಿಸರ್ಜನೆ ಸಂಭ್ರಮ- ಕುಣಿದು ಕುಪ್ಪಳಿಸಿದ ಯುವಜನ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಐದನೇ ದಿನದ ಗಣೇಶ ವಿಸರ್ಜನೆ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ವಿಜಯನಗರ ಜಿಲ್ಲೆಯಾದ್ಯಂತ ಆರು ನೂರಕ್ಕೂ ಅಧಿಕ ಗಣೇಶ ವಿಸರ್ಜನೆ ಆಗಲಿದ್ದು, ಹೊಸಪೇಟೆ ಒಂದರಲ್ಲೇ 130ಕ್ಕೂ ಅಧಿಕ ಗಣೇಶ ಮೂರ್ತಿಗಳು ವಿಸರ್ಜನೆ ಆದವು.

ಗಣೇಶ ಮೂರ್ತಿಗಳ ವಿಸರ್ಜನೆಗೂ ಮೊದಲು ನಗರದ ಜಾಮಿಯಾ ಮಸೀದಿ ಎದುರು 20ರಿಂದ 25 ಸಾವಿರಕ್ಕೂ ಅಧಿಕ ಜನರು ಮೆರವಣಿಗೆಯಲ್ಲಿ ಭಾಗಿ ಆಗಿದ್ರು. ಮಹಿಳೆಯರು, ಮಕ್ಕಳು ಎನ್ನದೇ ಗಣೇಶ ಮೂರ್ತಿ ಮರವಣಿಗೆ ವೀಕ್ಷಣೆಗೆ ಬಂದಿದ್ರು. ಅದ್ರಲ್ಲೂ ಹೊಸಪೇಟೆಯ ಹಂಪಿ ರಸ್ತೆಯ 6ನೇ ವಾರ್ಡ್‌ ನಲ್ಲಿ ಯುವತಿಯರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ರು. ಗಣೇಶ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಅಂತ ವಿಜಯನಗರ ಜಿಲ್ಲಾ ASP ಮಂಜುನಾಥ, DySP ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Edited By :
PublicNext

PublicNext

31/08/2025 10:09 pm

Cinque Terre

19.28 K

Cinque Terre

0

ಸಂಬಂಧಿತ ಸುದ್ದಿ