", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/474798-1756659374-youtubenew.01_59_33_14.Still1028.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Chidananda Raibag" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಾಯಬಾಗ : ಗಜಾನನೋತ್ಸವದಲ್ಲಿ ಟಿ.ವಿ ಹಾಗು ಯುಟ್ಯೂಬ್ ಸೆಲೆಬ್ರಿಟಿಗಳನ್ನು ಕರೆಯಿಸಿ ಲಕ್ಷಗಟ್ಟಲೆ ಹಣ ಖರ್ಚು ಮಾಡುವುದುಕ್ಕಿಂತ ಸಮಾಜಮುಖಿ ಕಾರ್ಯ ...Read more" } ", "keywords": "Dr CB Kuligod statement, spend on social service not celebrities, Karnataka social message, celebrity spending criticism, promote social welfare, CB Kuligod speech, social responsibility message, public funds for society, celebrity event spending issue, Karnataka latest news, social awareness campaign, responsible spending message", "url": "https://dashboard.publicnext.com/node" } ಸೆಲೆಬ್ರಿಟಿಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡುವ ಬದಲು ಸಮಾಜಮುಖಿ ಕಾರ್ಯ ಮಾಡಿ : ಡಾ. ಸಿ.ಬಿ ಕುಲಿಗೋಡ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆಲೆಬ್ರಿಟಿಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡುವ ಬದಲು ಸಮಾಜಮುಖಿ ಕಾರ್ಯ ಮಾಡಿ : ಡಾ. ಸಿ.ಬಿ ಕುಲಿಗೋಡ

ರಾಯಬಾಗ : ಗಜಾನನೋತ್ಸವದಲ್ಲಿ ಟಿ.ವಿ ಹಾಗು ಯುಟ್ಯೂಬ್ ಸೆಲೆಬ್ರಿಟಿಗಳನ್ನು ಕರೆಯಿಸಿ ಲಕ್ಷಗಟ್ಟಲೆ ಹಣ ಖರ್ಚು ಮಾಡುವುದುಕ್ಕಿಂತ ಸಮಾಜಮುಖಿ ಕಾರ್ಯ ಮಾಡುವುದು ಸರ್ವ ಶ್ರೇಷ್ಠ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗು ಕೆಪಿಸಿಸಿ ಆಸಂಘಟಿತ ಕಾರ್ಮಿಕರ ರಾಜ್ಯ ಉಪಾಧ್ಯಕ್ಷ ಡಾ. ಸಿ ಬಿ ಕುಲಿಗೋಡ ಹೇಳಿದರು.

ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಕೊರಮ ಸಮಾಜದ ಶ್ರೀ ಏಳು ಮಕ್ಕಳ ತಾಯಿ ಗಜಾನನ ಕಮೀಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅನಾಥ ಮಕ್ಕಳಿಗೆ ಉಚಿತ ಬುಕ್ ಹಾಗೂ ಪೆನ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಬಳಿಕ ಮಾತನಾಡಿದ ಯುವ ನಾಯಕ ಆನಂದ ಯರಡುತ್ತಿ, ಅನಾಥ ಮಕ್ಕಳು ಬದಲಿಗೆ ದೇವರ ಮಕ್ಕಳಾದ ಇವರುಗಳಿಗೆ ಬುಕ್ ಮತ್ತು ಪೆನ್ ವಿತರಣೆ ಮಾಡುವ ಮೂಲಕ ಇಂದಿನ ಯುವ ಪೀಳಿಗೆಗೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕೊರಮ ಸಮಾಜದ ಸಮಸ್ತರು ಭಾಗವಹಿಸಿದ್ದರು.

Edited By :
PublicNext

PublicNext

31/08/2025 10:26 pm

Cinque Terre

19.28 K

Cinque Terre

0

ಸಂಬಂಧಿತ ಸುದ್ದಿ