", "articleSection": "Cultural Activity,News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1756978508-013~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Ramesh Shiggavi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿಗ್ಗಾವಿ: ಹಾವೇರಿ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ಡಿಜೆ ಸಿಸ್ಟಮ್‌ಗೆ ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದಾರೆ. ಈ ಆದೇಶವನ್ನು ಕಟ್ಟು ನಿಟ್ಟ...Read more" } ", "keywords": "Shiggaon,Banakapura,Simpigalli Mandal,Ganesha immersion,simple Ganesha festival,no DJ,traditional,local news,Karnataka", "url": "https://dashboard.publicnext.com/node" }
ಶಿಗ್ಗಾವಿ: ಹಾವೇರಿ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ಡಿಜೆ ಸಿಸ್ಟಮ್‌ಗೆ ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದಾರೆ. ಈ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಿದ ಬಂಕಾಪುರ ಪಟ್ಟಣದ ಸಿಂಪಿಗಲ್ಲಿ ಗಣೇಶ ಮಂಡಳಿಯವರು ಈ ಬಾರಿ ಡಿಜೆ ಸಿಸ್ಟಮ್ ಬಳಸದೆ ಸಾಂಸ್ಕೃತಿಕ ವಾದ್ಯ ಮೇಳಗಳೊಂದಿಗೆ ಶಾಂತ ರೀತಿಯಿಂದ ಬಹಳ ಅಚ್ಚುಕಟ್ಟಾಗಿ ಗಣೇಶ ವಿಸರ್ಜನೆ ನಡೆಸಿದರು.
ಸಂಜೆ 5 ಗಂಟೆಯಿಂದ ಪ್ರಾರಂಭಿಸಿ ರಾತ್ರಿ 8:30 ಕ್ಕೆ ಗಣೇಶ ವಿಸರ್ಜನಾ ಕಾರ್ಯಕ್ರಮ ಮುಗಿಸಿದ ಬಂಕಾಪುರದ ಸಿಂಪಿಗಲ್ಲಿ ಮಂಡಳಿಯವರ ಕಾರ್ಯವು ಶ್ಲಾಘನಿಯವಾಗಿದೆ. ಇದು ಜಿಲ್ಲೆಯ ಇತರೆ ಗಣೇಶ್ ಮಂಡಳಿಯವರಿಗೆ ಮಾದರಿಯಾಗಿದೆ ಎಂದು DYSP K V ಗುರುಶಾಂತಪ್ಪ ಶ್ಲಾಘಿಸಿದರು.
ವರದಿ ::ರಮೇಶ್ ಸೋಮಕ್ಕನವರ್ ಪಬ್ಲಿಕ್ ನೆಕ್ಸ್ಟ್
Kshetra Samachara
04/09/2025 03:05 pm