", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/421698-1756978836-014~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Channaveer Shiggov" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿಗ್ಗಾವಿ: ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ ಈಶ್ವರ ಸರ್ಕಲ್‌ನ 25ನೇ ವರ್ಷದ ಗಣಪತಿ ಪೂಜೆ ಹಾಗೂ ಧಾರ್ಮಿಕ ಮತ್...Read more" } ", "keywords": "Shiggaon,Banakapura,Simpigalli Mandal,Ganesha immersion,simple Ganesha festival,no DJ,traditional,local news,Karnataka", "url": "https://dashboard.publicnext.com/node" }
ಶಿಗ್ಗಾವಿ: ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ ಈಶ್ವರ ಸರ್ಕಲ್‌ನ 25ನೇ ವರ್ಷದ ಗಣಪತಿ ಪೂಜೆ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸಾದ ವಿತರಣೆ ವಿಜೃಂಭಣೆಯಿಂದ ಜರುಗಿತು.
ಈಶ್ವರ ಸರ್ಕಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಸಾದ್ ವ್ಯವಸ್ಥೆಯಲ್ಲಿ ಸುಮಾರು 2000 ಭಕ್ತಾರು ಪ್ರಸಾದವನ್ನು ಸ್ವೀಕರಿಸಿ ಗಣಪತಿಗೆ ಕೃಪೆ ಪಡೆದುಕೊಂಡರು.
ನಾಳೆ ಗುರುವಾರ ಸಂಜೆ ಗಣಪತಿ ವಿಸರ್ಜನೆ ಹಾಗೂ ಗಣಪತಿ ಮೇಲಿನ ಆಭರಣಗಳ ಹರಾಜು ಪ್ರಕ್ರಿಯೆ ನಡೆಯುತ್ತದೆ ಎಂದು ಹಿಂದೂ ಮಹಾಗಣಪತಿ ಈಶ್ವರ್ ಸರ್ಕಲ್ ಶಿಗ್ಗಾವ್ ಇವರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಗಣಪತಿ ವಿಸರ್ಜನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಬೇಕೆಂದು ವಿನಂತಿ ಮಾಡಿದರು.
ಈ ಸಂದರ್ಭದಲ್ಲಿ ಉಮೇಶ್ ಗೌಳಿ. ಮುದುಕಣ್ಣ ವನಹಳ್ಳಿ. ನಾಗರಾಜ್ ವನಹಳ್ಳಿ. ವಿನಾಯಕ ಹೆಸರೂರ. ಯಶವಂತ ಪಾಟಿಲ್. ಪ್ರತೀಕ ಕೊಳೇಕರ. ಗಣೇಶ ಶಾದಂಬಿ. ಶಿವು ವನಹಳ್ಳಿ. ಹರೀಶ್ ಹೂಗಾರ. ಯಲ್ಲಪ್ಪಾ ಸುಣಗಾರ. ವಿಕಾಸ್ ಮುಂಡಗೋಡ. ಗಂಗಾಧರ ಮತ್ತಳೀಮಠ ಸಂತೋಷ ಗೊಟಗೋಡಿ. ಹಾಗೂ ಕಮಿಟಿ ಸದಸ್ಯರು ಹಿರಿಯರು ಉಪಸ್ಥಿತರಿದ್ದರು.
Kshetra Samachara
04/09/2025 03:10 pm