", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/286525-1757037864-WhatsApp-Image-2025-09-05-at-7.33.55-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Lokesh Haanagal" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾನಗಲ್: ಹಾನಗಲ್ ತಾಲೂಕು ಅಡೂರು ಗ್ರಾಮದಲ್ಲಿ ಉತ್ತರ ಕರ್ನಾಟಕದ ವಿಶೇಷ ಹಬ್ಬವಾದ ಜೋಕುಮಾರ ಸ್ವಾಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿ...Read more" } ", "keywords": "Hangal, Jokumaraswamy temple, butter pooja, cultural traditions, religious rituals, Karnataka festivals, folk deity worship, Jokumaraswamy devotees, temple celebrations. ", "url": "https://dashboard.publicnext.com/node" } ಹಾನಗಲ್: ಜೋಕುಮಾರ ಸ್ವಾಮಿಗೆ ಬೆಣ್ಣೆ ಪೂಜೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್: ಜೋಕುಮಾರ ಸ್ವಾಮಿಗೆ ಬೆಣ್ಣೆ ಪೂಜೆ

ಹಾನಗಲ್: ಹಾನಗಲ್ ತಾಲೂಕು ಅಡೂರು ಗ್ರಾಮದಲ್ಲಿ ಉತ್ತರ ಕರ್ನಾಟಕದ ವಿಶೇಷ ಹಬ್ಬವಾದ ಜೋಕುಮಾರ ಸ್ವಾಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಜೋಕುಮಾರ ಸ್ವಾಮಿ ಮೂರ್ತಿಗಳನ್ನು ಹೊತ್ತು ಮನೆ ಮನೆಗೆ ತೆರಳಿ, ಜಾನಪದ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸಿದರು..

ಗಣೇಶ ಚತುರ್ಥಿಯ ನಂತರ ಬರುವ ಜನ ಮೆಚ್ಚಿದ ಜೋಕುಮಾರ ಸ್ವಾಮಿ ದೇವರಿಗೆ ಬೆಣ್ಣೆಯಿಂದ ವಿಶೇಷ ಪೂಜೆ ಮಾಡಲಾಗುತ್ತದೆ. ಇಂದು ಅಂಬಿಗರ ಮನೆಯಲ್ಲಿ ಹುಟ್ಟಿ ಅಗಸರ ಮನೆಯಲ್ಲಿ ಸಾಯುವ ಈ ದೇವರಿಗೆ ವಿಶೇಷ ಮಹತ್ವ ಇದೆ..

-ಲೋಕೇಶ್ ಸುಣಗಾರ ಪಬ್ಲಿಕ್ ನೆಕ್ಸ್ಟ್ ಹಾನಗಲ್

Edited By : Shivu K
PublicNext

PublicNext

05/09/2025 07:34 am

Cinque Terre

21.12 K

Cinque Terre

0

ಸಂಬಂಧಿತ ಸುದ್ದಿ