ಹುಬ್ಬಳ್ಳಿ: ನಿನ್ನೆ ದಿನದಂದು ಒಂಬತ್ತು ದಿನದ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಡಿಜೆ ಸೌಂಡ್‌ಗೆ ವೃದ್ಧರೊಬ್ಬರು ಪ್ರಜ್ಞಾಹೀನವಾಗಿ ಕಿವಿ ಮುಚ್ಚಿಕೊಂಡು ಬಿದ್ದಿರುವ ಘಟನೆ ಹುಬ್ಬಳ್ಳಿಯ ದಾಜಿಬಾನ ಪೇಟ್‌ದಲ್ಲಿ ನಡೆದಿದೆ.
ನಿನ್ನೆಯೆಂದು ಹುಬ್ಬಳ್ಳಿಯಲ್ಲಿ ನೂರಾರು ಪೆಂಡಾಲ್ ಗಣಪತಿಗಳನ್ನು ವಿಸರ್ಜನೆ ಮಾಡಿದರು. ವಿಸರ್ಜನೆಗೆ ಹಚ್ಚಿದ ಡಿಜೆ ಸೌಂಡ್‌ಗೆ ವೃದ್ಧರೊಬ್ಬರು ಪ್ರಜ್ಞಾಹೀನವಾಗಿ ಬಿದ್ದಿದ್ದಾರೆ. ಅಲ್ಲೆ ಇದ್ದ ಪೊಲೀಸರು ಮತ್ತು ಸ್ಥಳೀಯರು ಆ ವೃದ್ದನನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/09/2025 11:21 am