", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/474798-1757059085-youtubenew.00_38_46_06.Still1089.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Lokesh Haanagal" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾನಗಲ್ ಪಟ್ಟಣದಲ್ಲಿ ಭೋವಿ ವಡ್ಡರ ಗಜಾನನ ಸಮಿತಿಯ ಸರ್ಕಲ್ ಕಾ ರಾಜಾ ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ಮುಸ್ಲಿಂ ಯುವಕರು ಸಕ್ರಿಯವಾಗಿ ಭಾಗವಹಿಸ...Read more" } ", "keywords": "Hanagal Ganesh Visarjan, Circle Ka Raja Ganesh, Ganesh immersion Hanagal, communal harmony India, Muslim youth distribute sweets, Hindu Muslim unity, Karnataka festival news, Ganesh Chaturthi celebration, Ganesh visarjan 2025, Hanagal town news, religious harmony India, Ganesh utsav Hanagal, positive news Karnataka", "url": "https://dashboard.publicnext.com/node" }
ಹಾನಗಲ್ ಪಟ್ಟಣದಲ್ಲಿ ಭೋವಿ ವಡ್ಡರ ಗಜಾನನ ಸಮಿತಿಯ ಸರ್ಕಲ್ ಕಾ ರಾಜಾ ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ಮುಸ್ಲಿಂ ಯುವಕರು ಸಕ್ರಿಯವಾಗಿ ಭಾಗವಹಿಸಿ, ಗಣೇಶ ವಿಸರ್ಜನೆ ವೇಳೆ ಮುಸ್ಲಿಂ ಸಮಾಜದ ಕವಾಲಿ ಗೀತೆಗಳನ್ನು ಬಳಸುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದರು.
ಹೌದು ಗುರುವಾರ ರಾತ್ರಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಯುವಕರು ಭೋವಿ ವಡ್ಡರ ಸಮಾಜದ ಸರ್ಕಲ್ ಕಾ ರಾಜಾ ಗಣೇಶ ವಿಸರ್ಜನಾ ವೇಳೆ ಮುಸ್ಲಿಂ ಯುವಕರು ವಿಶೇಷ ಪ್ರಾರ್ಥನೆ ಸಲ್ಲಿಸಿ ಸಿಹಿ ಹಂಚುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ.
'ಲೋಕೇಶ್ ಸುಣಗಾರ ಪಬ್ಲಿಕ್ ನೆಕ್ಸ್ಟ್ ಹಾನಗಲ್'
PublicNext
05/09/2025 01:28 pm