", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/474799-1757129483-NEWS-05.5.03_01_01_24.Still016.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಹಾವೇರಿಯ ಭಗವಾನ್ ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ಇದೀಗ ದಶಲಕ್ಷಣ ಮಹಾಪರ್ವದ ಸಂಭ್ರಮ ಮನೆಮಾಡಿದೆ. ಅಗಸ್ಟ್ 28 ರಿಂದ ಮಂದಿರದಲ್ಲಿ ದ...Read more" } ", "keywords": "haveri, jain temple, dasalakshana mahaparva, devotional celebration, religious event, jain community, haveri news, kannada headline ", "url": "https://dashboard.publicnext.com/node" } ಹಾವೇರಿ: ಜೈನ ಮಂದಿರದಲ್ಲಿ ದಶಲಕ್ಷಣ ಮಹಾಪರ್ವ ಭಕ್ತಿ ಸಂಭ್ರಮ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಜೈನ ಮಂದಿರದಲ್ಲಿ ದಶಲಕ್ಷಣ ಮಹಾಪರ್ವ ಭಕ್ತಿ ಸಂಭ್ರಮ

ಹಾವೇರಿ: ಹಾವೇರಿಯ ಭಗವಾನ್ ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ಇದೀಗ ದಶಲಕ್ಷಣ ಮಹಾಪರ್ವದ ಸಂಭ್ರಮ ಮನೆಮಾಡಿದೆ. ಅಗಸ್ಟ್ 28 ರಿಂದ ಮಂದಿರದಲ್ಲಿ ದಶಲಕ್ಷಣ ಮಹಾಪರ್ವ ಆರಂಭವಾಗಿದ್ದು, ರವಿವಾರದ ವರೆಗ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಹಾವೇರಿ ನಗರದಲ್ಲಿ ಕಳೆದ 13 ವರ್ಷಗಳಿಂದ ಮುನಿಗಳ ಸಾನಿಧ್ಯವಿಲ್ಲದೆ ದಶಲಕ್ಷಣ ಮಹಾಪರ್ವ ಆಚರಿಸಿಕೊಂಡು ಬರಲಾಗುತ್ತಿತ್ತು.

ಆದರೆ, ಪ್ರಸ್ತುತ ವರ್ಷ ಜೈನಮುನಿ 108 ವಿಧಿತಸಾಗರ ಮುನಿಮಹಾರಾಜರ ಉಪಸ್ಥಿತಿಯಲ್ಲಿ ದಶಲಕ್ಷಣ ಮಹಾಪರ್ವ ಆಚರಿಸಲಾಗುತ್ತಿದೆ. ಪ್ರತಿದಿನ ಮುಂಜಾನೆ 6 ಗಂಟೆಯಿಂದ ಆರಂಭವಾಗುವ ಆಚರಣೆಗಳು ಮುನಿಗಳ ಪ್ರವಚನ ಉಪನ್ಯಾಸಗಳು ಸಂಜೆಯವರೆಗೆ ಸಾಗುತ್ತವೆ. ಅಹಿಂಸೆ ಧರ್ಮದ ಜೈನ ಧರ್ಮದಲ್ಲಿ ಇದಕ್ಕೆ ಮಹಾಪರ್ವ ಎಂದು ಕರೆಯಲಾಗುತ್ತದೆ.

ಅನಾದಿ ಕಾಲದಿಂದಲೂ ಈ ಪರ್ವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಪರ್ವ ಆಚರಿಸುವ ಉದ್ದೇಶ ಆತ್ಮದಲ್ಲಿನ ನಿಜತ್ವದ ಸ್ವಭಾವದ ದರ್ಶನವಾಗುತ್ತದೆ. ಜೈನಧರ್ಮದಲ್ಲಿ ಆತ್ಮದ ಹತ್ತು ಧರ್ಮಗಳಿವೆ ಎಂದು ನಂಬಲಾಗುತ್ತದೆ. ದಶಲಕ್ಷಣಗಳ ಮಹಾಪರ್ವ ಹತ್ತು ಧರ್ಮಗಳನ್ನು ಒಂದು ದಿನ ಒಂದೊಂದು ಧರ್ಮ ಆಚರಿಸಿಕೊಂಡು ಬರಲಾಗುತ್ತದೆ.

Edited By :
PublicNext

PublicNext

06/09/2025 09:01 am

Cinque Terre

17.08 K

Cinque Terre

0

ಸಂಬಂಧಿತ ಸುದ್ದಿ