", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/344547_1757164190_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "9739875729" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಳ್ಳಕೆರೆ : ನಗರದಲ್ಲಿ ಎಲ್ಲರೂ ಒಂದುಗೂಡಿ ಎಲ್ಲಾ ಹಬ್ಬಗಳನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದು ಯಾವುದೇ ಗಲಾಟಿ ಕಲಹಗಳಿಗೆ ಆಕಾಶ ನೀಡಿದ...Read more" } ", "keywords": "Node", "url": "https://dashboard.publicnext.com/node" }
ಚಳ್ಳಕೆರೆ : ನಗರದಲ್ಲಿ ಎಲ್ಲರೂ ಒಂದುಗೂಡಿ ಎಲ್ಲಾ ಹಬ್ಬಗಳನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದು ಯಾವುದೇ ಗಲಾಟಿ ಕಲಹಗಳಿಗೆ ಆಕಾಶ ನೀಡಿದಂತೆ ಹೊಟ್ಟಿಗೆ ಬಾಳ್ವೆ ನಡೆಸಲಾಗುತ್ತಿದೆ ಇದು ಇದೇ ರೀತಿ ಮುಂದಿನ ದಿನಗಳಲ್ಲಿ ಮುಂದುವರೆಯಲಿ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಜಾಮಿಯ ಮಸೀದಿಯ ಅಧ್ಯಕ್ಷ ಯಾಕುಬ್ ಅಲಿ ಹೇಳಿದರು.
ಇಂದು ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಹಿಂದೂ ಪರಿಷತ್ ಮಹಾಗಣಪತಿ ಶೋಭ ಯಾತ್ರೆಯ ಆಲ್ ಹೈರ ನೂರಜಾನ್ ಕಮ್ಯುನಿಟಿ ಹಾಗೂ ಜಾಮಿಯ ಮಸೀದಿ ವತಿಯಿಂದ ಹಮ್ಮಿಕೊಂಡಿದ್ದ ಮಜ್ಜಿಗೆ ಆಗೋ ನೀರು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .
Kshetra Samachara
06/09/2025 06:39 pm