ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ : ಗಣಪತಿ ಬೃಹತ್ ಶೋಭ ಯಾತ್ರೆಯ ಮೆರವಣಿಗೆಗೆ ಡಿಜೆಗೆ ಅವಕಾಶ ನೀಡದಿರುವುದನ್ನ ಖಂಡಿಸಿ ಧರಣಿ

ಚಳ್ಳಕೆರೆ : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗಿ ದಳದ ವತಿಯಿಂದ ಇಂದು ಚಳ್ಳಕೆರೆ ನಗರದಲ್ಲಿ ಹಮ್ಮಿಕೊಂಡಿದ್ದ ಇಂದು ಮಹಾಗಣಪತಿ ಬೃಹತ್ ಶೋಭ ಯಾತ್ರೆಯ ಮೆರವಣಿಗೆ ಗೆ ಡಿಜೆ ಗೆ ಅವಕಾಶ ನೀಡದಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ನಗರದಲ್ಲಿ 1 ಗಂಟೆಗೂ ಹೆಚ್ಚು ಸಮಯ ಧರಣಿ ನಡೆಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ ಟಿ ಕುಮಾರಸ್ವಾಮಿ, ಮುಖಂಡ ಬಾಳೆಕಾಯಿ ರಾಮದಾಸ್, ಎಬಿವಿಪಿ ಮಂಜುನಾಥ ,ಹಾಗೂ ಯತೀಶ ಸೋಮಶೇಖರ್ ಮಂಡಿ ಮಠ,ಡಾ.ಮಂಜುನಾಥ ನೇತ್ರತ್ವದಲ್ಲಿ ಗಣೇಶ ಉತ್ಸವ ನಿಲ್ಲಿಸಿ ಪ್ರತಿಭಟನೆ ಹಮ್ಮಿಕೊಳ್ಳಾಯಿತು.

ಪ್ರತಿಭಟನೆಯನ್ನು ತಡೆಯಲು ಪೊಲೀಸರು ಅರಸಹಸ..ಮಾಡಬೇಕಾಯಿತು. ಪೊಲೀಸರ ಮಾತಿಗೂ ಬಗ್ಗದೇ ಡಿಜೆ ಸೌಂಡ್ ಸಿಸ್ಟಮ್‌ಗೆ ಅವಕಾಶ ಕೊಡಲೇಬೇಕು ಎಂದು ಪಟ್ಟು ಹಿಡಿದರು.

Edited By : PublicNext Desk
Kshetra Samachara

Kshetra Samachara

06/09/2025 08:05 pm

Cinque Terre

2.24 K

Cinque Terre

0

ಸಂಬಂಧಿತ ಸುದ್ದಿ