", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/52563-1757169286-WhatsApp-Image-2025-09-06-at-6.26.36-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarSirisi" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿರಸಿ: ನಗರದ ಪ್ರತಿಷ್ಠಿತ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಸೆ.22,ರಿಂದ ಆಕ್ಟೋಬರ 2 ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ಅಧ್ಯಕ್ಷ ಆ...Read more" } ", "keywords": ""Navratri festival, Sri Marikamba Temple, Sirsi, Karnataka temples, Durga Puja, Devi worship, Hindu festivals, Indian culture, religious celebrations" ", "url": "https://dashboard.publicnext.com/node" }
ಶಿರಸಿ: ನಗರದ ಪ್ರತಿಷ್ಠಿತ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಸೆ.22,ರಿಂದ ಆಕ್ಟೋಬರ 2 ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ಅಧ್ಯಕ್ಷ ಆರ್ ಜಿ ನಾಯ್ಕ ಮಾರಿಕಾಂಬಾ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಶನಿವಾರ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿದ ಅವರು ಇದರ ನಿಮಿತ್ಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯಲಿವೆ. ಇದರ ಅಂಗವಾಗಿ ದಿನಾಂಕ 20-9-2025 ರಿಂದ ದಿನಾಂಕ 21-9-2025 ವರೆಗೆ ಬೆಳಿಗ್ಗೆ 9 ಗಂಟೆಗೆ ಕ್ರೀಡಾ ಹಾಗೂ ವಿವಿಧ ಸ್ಪರ್ಧೆಗಳು ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗುಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸುದೇಶ. ಜಿ. ಜೋಗಳೇಕರ , ಧರ್ಮದರ್ಶಿಗಳಾದ ಸುಧೀರ ಎಸ್ . ಹಂದ್ರಾಳ,
ಶಿವಾನಂದ ಪಿ. ಶೆಟ್ಟಿ, ದೇವಸ್ಥಾನದ ಬಾಬುದಾರರು, ಸಿಬ್ಬಂದಿಗಳು, ಉಪಸ್ಥಿತರಿದ್ದರು.
Kshetra Samachara
06/09/2025 08:05 pm