", "articleSection": "Infrastructure,Nature", "image": { "@type": "ImageObject", "url": "https://prod.cdn.publicnext.com/s3fs-public/229640-1757178037-bng55.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಇಂದು ಸಮಸ್ಯೆಗಳ ಸುರಿಮಳೆಯನ್ನೇ ವರುಣಾ ಸೃಷ್ಟಿಸಿದ್ದಾನೆ. ಸಂಜೆ ಸುರಿದ ಮಳೆಗೆ ಕೆರೆಯಂತಾದ ಫ್ಲೈ ಓವರ್ ಕೆರೆಯಂತಾಗಿದೆ. ಸಿಲ್ಕ್ ಬೋರ...Read more" } ", "keywords": "Bengaluru flyover waterlogging, Bangalore traffic jam, Bengaluru rain chaos, Bangalore flyover flooded, Bengaluru traffic problem, Bangalore heavy rain impact, Bengaluru waterlogging issue, Bangalore city traffic update, Bengaluru flood news, Bangalore rain disruption", "url": "https://dashboard.publicnext.com/node" }
ಬೆಂಗಳೂರು: ಇಂದು ಸಮಸ್ಯೆಗಳ ಸುರಿಮಳೆಯನ್ನೇ ವರುಣಾ ಸೃಷ್ಟಿಸಿದ್ದಾನೆ. ಸಂಜೆ ಸುರಿದ ಮಳೆಗೆ ಕೆರೆಯಂತಾದ ಫ್ಲೈ ಓವರ್ ಕೆರೆಯಂತಾಗಿದೆ. ಸಿಲ್ಕ್ ಬೋರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಪ್ಲೈ ಓವರ್ ಜಲಾವೃತವಾಗಿದೆ.
ಕೆರೆಯಂತಾದ ಪ್ಲೈ ಓವರ್ ಮೇಲೆ ವಾಹನ ಸವಾರರು ಪರದಾಡಬೇಕಾಯಿತು.ಸ್ಲೋ ಮೂವಿಂಗ್ ಹಿನ್ನೆಲೆ ಕಿಲೋಮಿಟರ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮಳೆಯ ಜೊತೆ ಟ್ರಾಫಿಕ್‌ನಲ್ಲಿ ಸಿಲುಕಿದ ಜನರು ಸಿಟ್ಟಾದ್ರು.
PublicNext
06/09/2025 10:34 pm