", "articleSection": "Nature,Accident", "image": { "@type": "ImageObject", "url": "https://prod.cdn.publicnext.com/s3fs-public/229640-1757179364-car.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಮಳೆಯಿಂದ ನಿಯಂತ್ರಣ ತಪ್ಪಿದ ಕಾರೊಂದು ಬೃಹತ್ ಹೊಂಡಕ್ಕೆ ಬಿದ್ದ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ. ಸರಸ್ವತ...Read more" } ", "keywords": "Bengaluru car accident, Bangalore car falls into pit, Bengaluru car mishap, Bangalore road accident, Bengaluru driver safe, car loses control Bengaluru, Bangalore traffic incident, Bengaluru accident news, Bangalore road safety, Bengaluru latest news", "url": "https://dashboard.publicnext.com/node" } ಬೆಂಗಳೂರು: ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಕಾರು – ಚಾಲಕಿ ಪಾರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಕಾರು – ಚಾಲಕಿ ಪಾರು

ಬೆಂಗಳೂರು: ಮಳೆಯಿಂದ ನಿಯಂತ್ರಣ ತಪ್ಪಿದ ಕಾರೊಂದು ಬೃಹತ್ ಹೊಂಡಕ್ಕೆ ಬಿದ್ದ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

ಸರಸ್ವತಿ ನಗರದಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವ ವೇಳೆ ರಸ್ತೆ ಅಗೆಯಲ್ಪಟ್ಟಿದ್ದರಿಂದ ಹೊಂಡ ನಿರ್ಮಾಣವಾಗಿತ್ತು. ಇದೇ ಹೊಂಡಕ್ಕೆ ಕಾರು ಬಿದ್ದಿದ್ದು, ಅದೃಷ್ಟವಶಾತ್ ಕಾರು ಚಲಾಯಿಸುತ್ತಿದ್ದ ಚಾಲಕಿ ಪಾರಾಗಿದ್ದಾರೆ.

ನಗರದಲ್ಲಿ ನಡೆದ ಈ ಅವಘಡ ದೊಡ್ಡ ಅನಾಹುತ ತಪ್ಪಿಸಿದೆ.

Edited By : Manjunath H D
PublicNext

PublicNext

06/09/2025 10:53 pm

Cinque Terre

42.04 K

Cinque Terre

0

ಸಂಬಂಧಿತ ಸುದ್ದಿ