", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/259057_1757253069_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "UpparChikkodi" }, "editor": { "@type": "Person", "name": "9481942449" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕೋಡಿ : ತಾಲೂಕಿನ ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನವನ್ನು ಚಂದ್ರಗ್ರಹಣ ಮುಗಿಯುವವರೆಗೆ ಬಂದ್ ಮಾಡಲಾಗುತ್ತದೆ. ದಕ್ಷಿಣದ ಕಾಶಿ...Read more" } ", "keywords": "Chikkodi Yaduru Veerabhadreshwar Temple Closed Lunar Eclipse", "url": "https://dashboard.publicnext.com/node" }
ಚಿಕ್ಕೋಡಿ : ತಾಲೂಕಿನ ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನವನ್ನು ಚಂದ್ರಗ್ರಹಣ ಮುಗಿಯುವವರೆಗೆ ಬಂದ್ ಮಾಡಲಾಗುತ್ತದೆ.
ದಕ್ಷಿಣದ ಕಾಶಿ ಎಂದು ಪ್ರಸಿದ್ಧಿಯನ್ನೂ ಹೊಂದಿರುವ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನವನ್ನು ಚಂದ್ರಗ್ರಹಣ ಪ್ರಾರಂಭದಿಂದ ಮುಗಿಯುವವರೆಗೆ ಬಾಗಿಲು ಮುಚ್ಚಿ ಬಂದ್ ಮಾಡಲಾಗಿದೆ.
ದೇವಸ್ಥಾನದ ಪೂರ್ವ, ಉತ್ತರ, ದಕ್ಷಿಣ ಬಾಗಿಲುಗಳನ್ನು ಮುಚ್ಚಲಾಗಿದೆ. ನಾಳೆ ಮುಂಜಾನೆಯಿಂದ ಯಥಾಸ್ಥಿತಿಯಲ್ಲಿ ಭಕ್ತರು ದೇವರ ದರ್ಶನ ಪಡೆಯಬಹುದಾಗಿದೆ.
PublicNext
07/09/2025 07:21 pm