", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/392384_1757258726_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "LaxmanChikkodi" }, "editor": { "@type": "Person", "name": "9353162100" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಅಥಣಿ : ಇಂದು ಪೂರ್ಣ ಚಂದ್ರಗ್ರಹಣದ ನಿಮಿತ್ತ ದಕ್ಷಿಣ ಕಾಶಿ ಎಂದು ಪ್ರಖ್ಯಾತಿಯಾಗಿರುವ ಸುಕ್ಷೇತ್ರ ಮದಭಾವಿಯ ಶ್ರೀ ಶನೇಶ್ವರ ದೇವಾಲಯದ ಗರ್ಭಗುಡ...Read more" } ", "keywords": "Madabhavi Shani temple closure due to lunar eclipse", "url": "https://dashboard.publicnext.com/node" } ಅಥಣಿ : ಚಂದ್ರಗ್ರಹಣದ ಹಿನ್ನೆಲೆ ಸುಕ್ಷೇತ್ರ ಮದಭಾವಿಯ ಶ್ರೀ ಶನೇಶ್ವರ ದೇಗುಲ ಬಂದ್ !
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ : ಚಂದ್ರಗ್ರಹಣದ ಹಿನ್ನೆಲೆ ಸುಕ್ಷೇತ್ರ ಮದಭಾವಿಯ ಶ್ರೀ ಶನೇಶ್ವರ ದೇಗುಲ ಬಂದ್ !

ಅಥಣಿ : ಇಂದು ಪೂರ್ಣ ಚಂದ್ರಗ್ರಹಣದ ನಿಮಿತ್ತ ದಕ್ಷಿಣ ಕಾಶಿ ಎಂದು ಪ್ರಖ್ಯಾತಿಯಾಗಿರುವ ಸುಕ್ಷೇತ್ರ ಮದಭಾವಿಯ ಶ್ರೀ ಶನೇಶ್ವರ ದೇವಾಲಯದ ಗರ್ಭಗುಡಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಇಂದು ಸಾಯಂಕಾಲ ಶ್ರೀ ಶನೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ನಾಳೆ ಬೆಳಿಗ್ಗೆ ಗ್ರಹಣ ಮುಗಿಯುವವರೆಗೆ ದೇವರ ಗರ್ಭಗುಡಿಯನ್ನು ಮುಚ್ಚಿ, ದೇವರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.

ವಿಶೇಷವಾಗಿ ಇಂದು ರಾಹು ಜಯಂತಿಯೂ ಇರುವುದರಿಂದ, ಭೂಮಿಯ ಮೇಲೆ ಗ್ರಹಣದ ವಕ್ರದೃಷ್ಟಿಗಳ ಪ್ರಭಾವ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ದೇವರ ಮೂರ್ತಿಯ ಮೇಲೆ ಗ್ರಹಣದ ಪ್ರಭಾವ ಬಿದ್ದರೆ ದೇವರ ಶಕ್ತಿ ಕುಗ್ಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಗ್ರಹಣ ಮುಗಿದ ನಂತರವೇ ದೇವಸ್ಥಾನದ ಬಾಗಿಲನ್ನು ತೆಗೆಯಲಾಗುವುದು ಎಂದು ಅರ್ಚಕರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

07/09/2025 08:55 pm

Cinque Terre

6.32 K

Cinque Terre

0

ಸಂಬಂಧಿತ ಸುದ್ದಿ