", "articleSection": "Business,Science and Technology", "image": { "@type": "ImageObject", "url": "https://prod.cdn.publicnext.com/s3fs-public/387839-1757397508-Untitled-design---2025-09-09T113241.656.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಾಟ್ಸಪ್ ವೆಬ್‌ನಲ್ಲಿ ಸ್ಕ್ರೋಲಿಂಗ್ ಸಮಸ್ಯೆ ಎದುರಾಗಿದೆ. ಕೆಲವು ಗಂಟೆಗಳಿಂದ ಈ ಹೊಸ ಸಮಸ್ಯೆ ಶುರುವಾಗಿದ್ದು, ನೆಟಿಜನ್‌ಗಳು ಕಳವಳ ವ್ಯಕ್ತಪಡಿಸಿ...Read more" } ", "keywords": "WhatsApp Web, scrolling issue, chat navigation problem, netizens complain, WhatsApp Web glitch, social media reactions, WhatsApp Web bug, user frustration, scrolling error, tech news", "url": "https://dashboard.publicnext.com/node" }
ವಾಟ್ಸಪ್ ವೆಬ್‌ನಲ್ಲಿ ಸ್ಕ್ರೋಲಿಂಗ್ ಸಮಸ್ಯೆ ಎದುರಾಗಿದೆ. ಕೆಲವು ಗಂಟೆಗಳಿಂದ ಈ ಹೊಸ ಸಮಸ್ಯೆ ಶುರುವಾಗಿದ್ದು, ನೆಟಿಜನ್‌ಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಬಳಕೆದಾರರು ತಮ್ಮ ಚಾಟ್‌ಗಳಲ್ಲಿ ಸ್ಕ್ರೋಲ್ ಮಾಡಲು ಸಾಧ್ಯವಾಗುತ್ತಿಲ್ಲ, ಅಂದರೆ ಮೇಲಕ್ಕೆ ಅಥವಾ ಕೆಳಕ್ಕೆ ಚಾಟ್ ಸಾಗಿಸಲು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ಗಂಟೆಗಳಲ್ಲಿ, ಹತ್ತಾರು ಬಳಕೆದಾರರು Xನಲ್ಲಿ ಈ ಸಮಸ್ಯೆಯನ್ನು ಪೋಸ್ಟ್ ಮಾಡಿದ್ದಾರೆ. WhatsApp ತಂಡದಿಂದ ಶೀಘ್ರ ಪರಿಹಾರ ನಿರೀಕ್ಷಿಸಲಾಗಿದೆ.
PublicNext
09/09/2025 11:29 am