ನಿಜವಾದ ಎಂಟೆದೆಯ ಧೀರ ಅಂದ್ರೆ ಅದು ಅಪ್ಪಟ ದೇಶಭಕ್ತ ರವೀಂದ್ರ ಕೌಶಿಕ್. ಭಾರತದ ಸೇನಾ ಇತಿಹಾಸದಲ್ಲಿ ಎಂದೆಂದಿಗೂ ಈ ಹೆಸರು ಅಜರಾಮರ. ಪಾಕಿಸ್ತಾನದಲ್ಲೇ ಇದ್ದುಕೊಂಡು ಅಲ್ಲಿಯೇ ಕಾನೂನು ಪದವಿ ಪಡೆದು ಅಲ್ಲಿನ ಸೇನೆಯನ್ನೂ ಸೇರಿದ್ದ ರವೀಂದ್ರ ಕೌಶಿಕ್ ಅಲ್ಲಿ ಪದೋನ್ನತಿ ಪಡೆದಿದ್ದರು. ಈ ಮೂಲಕ ಪಾಕ್ ಸೇನೆಯಲ್ಲಿ ಉತ್ತಮ ಹುದ್ದೆಯಲ್ಲಿದ್ದು ಗೂಢಚಾರಿಯಾಗಿ ಅಲ್ಲಿನ ರಹಸ್ಯ ಮಾಹಿತಿಯನ್ನು ಭಾರತೀಯ ಸೇನೆಗೆ ರವಾನಿಸುತ್ತಿದ್ದರು. ಇವರ ಈ ಕಾರ್ಯವೈಖರಿಗೆ ಬೆಕ್ಕಸ ಬೆರಗಾಗಿದ್ದ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಇವರಿಗೆ 'ಬ್ಲ್ಯಾಕ್ ಟೈಗರ್' ಎಂಬ ಬಿರುದು ಕೊಟ್ಟಿದ್ದರು.
ಹೀಗಿದ್ದ ಗಂಡುಗಲಿ ರವೀಂದ್ರ ಕೌಶಿಕ್ ದುರಂತ ಅಂತ್ಯ ಕಂಡು ಪಾಕಿಸ್ತಾನ ಜೈಲಿನಲ್ಲೇ ಹುತಾತ್ಮರಾಗಿದ್ದಾರೆ. ಅವರ ಧೀರೋದಾತ್ತ ಕಥಾನಕ ಇಲ್ಲಿದೆ.
PublicNext
15/12/2025 09:07 pm
LOADING...