ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2025 IPL ಹರಾಜು : ಆರ್‌ಸಿಬಿ ತೆಕ್ಕೆಗೆ ವೆಂಕಟೇಶ್ ಅಯ್ಯರ್

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ನೇ ಸಾಲಿನ ಮಿನಿ ಹರಾಜು ಆರಂಭಗೊಂಡಿದ್ದು, ವೆಂಕಟೇಶ್ ಅಯ್ಯರ್ ಅವರ ಮೂಲ ಬೆಲೆ 2 ಕೋಟಿಯಿಂದ ಬಿಡ್ಡಿಂಗ್ ಆರಂಭವಾಯಿತು ಮೊದಲು ಬಿಡ್ಡಿಂಗ್ ಆರಂಭಿಸಿದ ಲಕ್ನೋ ಬಳಿಕ 2.40 ಕೋಟಿ ಬಿಡ್ ಮಾಡಿದ ಗುಜರಾತ್ ಟೈಟನ್ಸ್.

ಇನ್ನೂ ಗುಜರಾತ್ ನಿರ್ಗಮನದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಟ್ರಿ ಕೊಟ್ಟು ಕೆಕೆಆರ್ ಮತ್ತು ಆರ್​ಸಿಬಿ ನಡುವೆ ಪೈಪೋಟಿ ನಡೆದು ಕೊನೆಗೆ 7 ಕೋಟಿಗೆ ವೆಂಕಟೇಶ್ ಅಯ್ಯರ್ ಆರ್​ಸಿಬಿ ಪಾಲಾಗಿದ್ದಾರೆ.

Edited By : Nirmala Aralikatti
PublicNext

PublicNext

16/12/2025 03:40 pm

Cinque Terre

58.46 K

Cinque Terre

0