ಬೆಂಗಳೂರು : ಮಾರ್ಕ್ ಸಿನಿಮಾ ಈಗ ರಿಲೀಸ್ ಗೆ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ನಟಿಸಿರುವ ರಘು ರಾಮನಕೊಪ್ಪ ಅವರು ತಮ್ಮ ಸಿನಿಮಾ ಅನುಭವಗಳ ಬಗ್ಗೆ ನಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ್ದಾರೆ.
ಸುದೀಪ್ ಅವರ ಕ್ಯಾರೆಕ್ಟರ್ ಬಗ್ಗೆ ಮಾತಾಡುತ್ತಾ, ಅವರು ಈ ಸಿನಿಮಾದಲ್ಲಿ ಸೈಕೋ–ಸೈತಾನ್ ಟೈಪ್ ಪಾತ್ರ ಮಾಡಿರುವುದು ಟ್ರೇಲರ್ ನೋಡಿದಾಗಲೇ ನಮಗೆ ಅರ್ಥವಾಗುತ್ತದೆ. ಇದೇ ವೇಳೆ, “ನಿಮ್ಮ ಕ್ಯಾರೆಕ್ಟರ್ ಕೂಡ ಹಾಗೇನೇ ಏನಾದ್ರು ಇದೆಯಾ?” ಅಂತ ಕೇಳಿದಾಗ, ರಘು ರಾಮನಕೊಪ್ಪ ಅವರು ಏನು ಉತ್ತರ ಕೊಟ್ಟಿದ್ದಾರೆ ಅನ್ನೋದನ್ನ ಇಲ್ಲಿ ಕೇಳಿ....
PublicNext
16/12/2025 05:12 pm
LOADING...