ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೈತ್ರಾ ರಜತ್‌ ನಡುವೆ ವಾಕ್‌ ಸಮರ

ಬೆಂಗಳೂರು : ಬಿಗ್ ಬಾಸ್‌ 12ರ ಮನೆಯಲ್ಲಿ ಮತ್ತೆ ಸ್ಫೋಟಕ ಗಲಾಟೆ ನಡೆದಿದ್ದು, ಈ ಬಾರಿ ಚೈತ್ರಾ ಕುಂದಾಪುರ ಮತ್ತು ರಜತ್ ಮುಖಾಮುಖಿಯಾಗಿದ್ದಾರೆ. ಸಣ್ಣ ವಿಚಾರದಿಂದ ಶುರುವಾದ ಸಾಮಾನ್ಯ ಮಾತಿನ ಚಕಮಕಿ, ಕ್ಷಣಾರ್ಧದಲ್ಲೇ ತೀವ್ರ ವಾಗ್ವಾದಕ್ಕೆ ತಿರುಗಿದೆ.

ಚೈತ್ರಾ ಅವರ ಮಾತಿಗೆ ರಜತ್ ಕಿಡಿಕಾರಿದರೆ, ಅದಕ್ಕೆ ಪ್ರತಿಯಾಗಿ ಚೈತ್ರಾ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಮನೆಯೊಳಗೆ ಹೆಚ್ಚಾಗುತ್ತಿರುವ ಒತ್ತಡದ ನಡುವೆ, ಇತರೆ ಸ್ಪರ್ಧಿಗಳು ಮೌನವಾಗಿ ಈ ಘಟನೆಯನ್ನು ವೀಕ್ಷಿಸುತ್ತಿದ್ದರು. ಇದು ಕೇವಲ ಒಂದು ಸಾಮಾನ್ಯ ಗಲಾಟೆಯೇ, ಅಥವಾ ಮುಂದಿನ ಎಲಿಮಿನೇಷನ್‌ಗೆ ಇದೊಂದು ಸುಳಿವೇ ಎಂಬ ಪ್ರಶ್ನೆ ಇದೀಗ ಮನೆ ಮಾಡಿದೆ.

Edited By : Nirmala Aralikatti
PublicNext

PublicNext

16/12/2025 08:43 pm

Cinque Terre

6.86 K

Cinque Terre

0