ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಖರ್ಗೆಯವರೇ, ನಿಮಗೆ ಮಗನ ಪ್ರಾಣಕ್ಕಿಂತಲೂ ಪ್ರತಿಭಟನೆ ಮುಖ್ಯವಾಯ್ತೆ?

ಬೆಂಗಳೂರು: ಎಐಸಿಸಿ ಅಧ್ಯಕ್ಷರು ಮತ್ತು ರಾಜ್ಯಸಭೆಯ ಪ್ರತಿಪಕ್ಷ ನಾಯಕರೂ ಆಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ "ಓಟ್ ಚೋರಿ" ಪ್ರತಿಭಟನೆ ಸಂದರ್ಭದಲ್ಲಿ ಆಡಿದ ಆ ಒಂದು ಮಾತಿಗೆ ಇದೀಗ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ನಿಮ್ಮ ಮಗನ ಪ್ರಾಣಕ್ಕಿಂತಲೂ ನಿಮಗೆ ಪ್ರತಿಭಟನೆಯೇ ಮುಖ್ಯವಾಯಿತೆ? ಎಂದು ಪ್ರಶ್ನಿಸಿದ್ದಾರೆ ಇವರು.

Edited By : Shivu K
PublicNext

PublicNext

15/12/2025 10:27 pm

Cinque Terre

54.03 K

Cinque Terre

3