ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿನೋದ್ ಪ್ರಭಾಕರ್‌ಗೆ ಸೋನಲ್‌ಗಿಂತ ಡಬಲ್ ಕ್ವಾಟ್ಲೆ ಕೊಟ್ಟಿದ್ದು ಇವರೇನಾ?

ಬೆಂಗಳೂರು : ಪದ್ಮಾವತಿ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ, ‘ಆ ದಿನಗಳು’ ಖ್ಯಾತಿಯ ನಿರ್ದೇಶಕ ಕೆ.ಎಂ. ಚೈತನ್ಯ ಅವರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಬಲರಾಮನ ದಿನಗಳು ಇಂದು ತನ್ನ ಮೊದಲ ಹಾಡನ್ನು ಬಿಡುಗಡೆ ಮಾಡಿದೆ.

ಈ ಸಿನಿಮಾದ ನಾಯಕ ನಟ ವಿನೋದ್ ಪ್ರಭಾಕರ್ ಅವರು ತಮ್ಮ ಸಿನಿಮಾ ಅನುಭವದ ಬಗ್ಗೆ ಮಾತನಾಡುತ್ತಾ, “ಈ ಸಿನಿಮಾದಲ್ಲಿ ಸೋನಲ್ ಗಿಂತಲೂ ಜಾಸ್ತಿ ಕ್ವಾಟ್ಲೆ ನನಗೆ ಕೊಟ್ಟಿದ್ದಾರೆ” ಎಂದು ಹೇಳಿದ್ದಾರೆ.ಹಾಗಾದರೆ ಈ ಬಗ್ಗೆ ಪ್ರಿಯಾ ಅವರು ಏನು ಹೇಳುತ್ತಾರೆ? ಬನ್ನಿ, ಅವರ ಮಾತುಗಳನ್ನು ಕೇಳೋಣ.

Edited By : Suman K
PublicNext

PublicNext

18/12/2025 10:29 am

Cinque Terre

10.55 K

Cinque Terre

0