ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಫುಟ್‌ಪಾತ್ ಅತಿಕ್ರಮಣ ಮಾಡಿಕೊಂಡು, ಪಾದಚಾರಿಗಳಿಗೆ ತೊಂದ್ರೆ ಆಗುತ್ತಿದ್ದನ್ನು ಕಂಡ ಪಾಲಿಕೆ ಸಿಬ್ಬಂದಿ ಫುಟ್‌ಪಾತ್ ಮೇಲೆ ಇರುವ ಡಬ್ಬಿ ಅಂಗಡಿಗಳನ್ನು ತೆರವುಗೊಳಿಸಿದರು.
ಹೌದು, ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 67ರಲ್ಲಿ ಬರುವ ಸಿಂಪಿಗಲ್ಲಿ ಮತ್ತು ಘಂಟಿಗೇರಿ ಪೊಲೀಸ್ ಠಾಣೆ ಮುಂದೆ ಇರುವ ಫುಟ್‌ಪಾತ್ ಮೇಲೆ ಇಟ್ಟಿದ್ದ ಡಬ್ಬಿ ಅಂಗಡಿಗಳನ್ನು ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ N.G. ಭಜಂತ್ರಿ, ಮಂಜುನಾಥ, ರವಿ ಶಿವರೂರ ನೇತೃತ್ವದಲ್ಲಿ ಎಲ್ಲ ಅಂಗಡಿಗಳನ್ನು ತೆರವುಗೊಳಿಸಿದರು.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/12/2025 02:54 pm
LOADING...