ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರಾಮ, ಭದ್ರತೆ ಮತ್ತು ಗುಣಮಟ್ಟ – ಎಲ್ಲವೂ ಒಂದೇ ಜಾಗದಲ್ಲಿ - Excel Pre University College Guruvayanakere

Excel College, Guruvayana Kere ಇಲ್ಲೆ ಇರುವಂಥ ಹಾಸ್ಟೆಲ್ ಸೌಲಭ್ಯ ವಿದ್ಯಾರ್ಥಿಗಳಿಗೆ ಸೇಫ್, ಕಂಫರ್ಟೇಬಲ್ ಮತ್ತ discipline-oriented environment ಕೊಡ್ತೇತಿ. ಶಿಕ್ಷಣದ ಜೊತಿಗೆ ಉತ್ತಮ ವಸತಿ ಸೌಲಭ್ಯನೂ ಬಾಳ ಮುಖ್ಯ. ಹಂಗಾಗಿ ಇಲ್ಲೆ ವಿದ್ಯಾರ್ಥಿಗಳಿಗೆ ಯಾವ ತರ ಅವಶ್ಯ ಐತಲ್ಲ... ಹಂಗ ಹಾಸ್ಟೆಲ್ ಕಟ್ಟ್ಯಾರ.

ಈ ಹಾಸ್ಟೆಲ್‌ದಾಗ ಬೇಕಾದಷ್ಟು ಜಾಗ ಇರುವಂತ ರೂಮ್ಸ್, ಬೇಕಾದಷ್ಟು ಗಾಳಿ, ಬೆಳಕು, 24x7 ಕರೆಂಟ್ ಮತ್ತ ನೀರಿನ ಸಪ್ಲೈ, ಶುದ್ಧ ಕುಡಿಯೂ ನೀರು ಮತ್ತ ಭಾರಿ ಹೈಜೆನಿಕ್ ವಾಶ್‌ರೂಮ್ ಅದಾವು. ಎಲ್ಲ ರೂಮ್‌ಗೆ ಅಟ್ಯಾಚ್ಡ್ ವಾಶ್ರೂಮ್ ಸತೇಕ ಅದಾವು. ನೀವು ಮೂರು ಮಂದಿ ಶೇರಿಂಗ್ ಅಥವಾ ನಾಲ್ಕು ಮಂದಿ ಶೇರಿಂಗ್ ರೂಮ್ ತಗೋಬಬಹುದು. ಅದಕ್ಕೂ ಅನುಕೂಲ ಐತಿ ಈ ಹಾಸ್ಟೆಲ್‌ದಾಗ.

ಯಾವಾಗ್ಲೂ ಬರೇ ಓದು ಓದು ಅಂತ ತೆಲಿ ಬಿಸಿ ಮಾಡ್ತಾರ ಅಂತೇನಿಲ್ಲ. ಪ್ರತಿ ವಾರ ಸಂಡೇ ಇಲ್ಲೆ ಮಧ್ಯಾಹ್ನ ಏನಾರ ಆ್ಯಕ್ಟಿವಿಟೀಸ್ ಇದ್ದ ಇರತಾವು. ಪ್ರತಿ 30 ಮಕ್ಳಿಗೆ ಇಲ್ಲೆ ಒಬ್ಬ ಟ್ರೈನ್ ವಾರ್ಡನ್ ಅಂತ ಇರತಾರ. ಮತ್ತ ನಾವು ನಮ್ಮ ಮನ್ಯಾಗ ಹೆಂಗ ಹಬ್ಬ ಮಾಡ್ತೇವಲ್ಲ.. ಅದ ತರ ಇಲ್ಲೂ ಸತೇಕ ಎಲ್ಲ ಹಬ್ಬಾನ ಮಾಡಾಕ ಅವಕಾಶ ಐತಿ.

ಇನ್ನು ಇಲ್ಲೆ ವಿದ್ಯಾರ್ಥಿಗಳ ಆರೋಗ್ಯ ಗಮನದಾಗ ಇಟಕೊಂಡು nutritious food ಕರೆಕ್ಟ್ ಟೈಮ್‌ಗೆ ಕೊಡ್ತಾರ. ಈ ವಿಚಾರದಾಗ ಆಹಾರದ ಗುಣಮಟ್ಟ ಮತ್ತ ಸ್ವಚ್ಛತೆ ಬಗ್ಗೆ ಗಮನ ಕೊಡ್ತಾರ.

ಸೇಫ್ಟಿ ವಿಚಾರದಾಗನೂ ಈ ಹಾಸ್ಟೆಲ್ ಬಾಳ ಸ್ಟ್ರಾಂಗ್ ಐತಿ. ಎಲ್ಲ ಕಡೆ ಸಿಸಿಟಿವಿ, ವಾರ್ಡನ್ ಸೂಪರ್‌ವಿಜನ್, ಕಟ್ಟುನಿಟ್ಟಾದ ನಿಯಮಗಳು, ಸಮಯದ ಪರಿಪಾಲನೆ ಇದೆಲ್ಲ ಕರಾರುವಕ್ಕಾಗಿ ಫಾಲೋ ಮಾಡ್ತಾರ. ಇದರಿಂದ ಮಕ್ಕಳು ಮತ್ತ ಪಾಲಕರಿಗೆ ಒಂದು ಕಾನ್ಫಿಡೆನ್ಸ್ ಬರತೇತಿ. ಅಭ್ಯಾಸಕ್ಕ ಅನುಕೂಲ ಆಗುವಂಗ ಸ್ಟಡಿ ರೂಮ್ ಮತ್ತ ಶಾಂತ ವಾತಾವರಣ ಈ ಹಾಸ್ಟೆಲ್‌ದಾಗ ಐತಿ.

ಎಲ್ಲ ಒಟ್ಟಾರೆ ಹೇಳಬೇಕಂದ್ರ ಎಕ್ಸೆಲ್ ಕಾಲೇಜ್ ಗುರುವಾಯನಕೆರೆದಾಗ ಇರುವಂತ ಈ ಹಾಸ್ಟೆಲ್‌ಸಾಗ ಎಲ್ಲ ರೀತಿ ಸೌಲಭ್ಯ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ, ಶಿಸ್ತು ಐತಿ. ಬಾಳ ಸಪೋಟಿವ್ ಐತಿ. ಕಾಲೇಜ್ ಲೈಫ್ ಜೊತಿ ಮನಿ ವಾತಾವರಣ ಕೊಡುವಂಗ ಐತಿ. ಮತ್ತ ಪಾಲಕರು ಸತೇಕ ಈ ಹಾಸ್ಟೆಲ್ ಒಳಗ ನಿಮ್ಮ ಮಕ್ಕಳನ್ನ ಇರಸಾಕ ಒಳ್ಳೆ ವಿಶ್ವಾಸಾರ್ಹ ಸಂಸ್ಥೆ ಐತಿ..

Edited By : Somashekar
PublicNext

PublicNext

19/12/2025 05:44 pm

Cinque Terre

16.13 K

Cinque Terre

0

ಸಂಬಂಧಿತ ಸುದ್ದಿ