ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀವು ಭದ್ರ ಉದ್ಯೋಗದ ಹುಡುಕಾಟದಲ್ಲಿದ್ದೀರಾ…?

ಭಾರತದ ಅತಿದೊಡ್ಡ ಹಾಗೂ ವಿಶ್ವಾಸಾರ್ಹ NBFC–MFI ಸಂಸ್ಥೆ ಹುಬ್ಬಳ್ಳಿ ಧಾರವಾಡ ಹಾಗೂ ನವಲಗುಂದ, ನರಗುಂದ, ರಾಮದುರ್ಗ, ರೋಣ, ಅಣ್ಣಿಗೇರಿ,ಬೈಲಹೊಂಗಲ, ಕಿತ್ತೂರು, ಸವದತ್ತಿ, ಧಾರವಾಡ, ಕಲಘಟಗಿ, ಅಲ್ನಾವರ, ದಾಂಡೇಲಿ,ಹುಬ್ಬಳ್ಳಿ, ಗಬ್ಬೂರು, ಉಣಕಲ್ ಸೇರಿದಂತೆ ಚಿಕ್ಕೋಡಿ, ಸಂಕೇಶ್ವರ, ರಾಯಬಾಗ, ಗೋಕಾಕ್,ಹುಕ್ಕೇರಿ, ರಬಕವಿ,ಸದಲಗಾ, ಉಗಾರ ಖುರ್ದ, ಯಮಕನಮರಡಿ, ಮುಡಲಗಿ, ಖಾನಾಪುರ, ಅಂಕಲಗಿ ಸೇರಿದಂತೆ ಹಲವು ತಾಲೂಕುಗಳು. ಕೇಂದ್ರ ಮ್ಯಾನೇಜರ್ – ಫೀಲ್ಡ್ ಆಫೀಸರ್ ಹುದ್ದೆಗೆ ನೇಮಕಾತಿ ನಡೆಸುತ್ತಿದೆ.

PUC, ITI ಅಥವಾ ಡಿಗ್ರಿ – ಉತ್ತೀರ್ಣ ಅಥವಾ ಅನುತ್ತೀರ್ಣ ಅಭ್ಯರ್ಥಿಗಳಿಗೂ ಅವಕಾಶ ಇದೆ.

ಫ್ರೆಶರ್‌ಗಳಿಗೂ ಅವಕಾಶ ಲಭ್ಯ!

ಆಕರ್ಷಕ ಸಂಬಳದೊಂದಿಗೆ PF, ESI,

ಮಾಸಿಕ ಪ್ರೋತ್ಸಾಹ ಧನ, ವಾರ್ಷಿಕ ಬೋನಸ್,

ಉಚಿತ ವಸತಿ, ಇಂಧನ ಭತ್ಯೆ

ಮತ್ತು ಶನಿವಾರ–ಭಾನುವಾರ ರಜೆ ಕೂಡ ಇದೆ.

ಬೈಕ್ ಹಾಗೂ ಚಾಲನಾ ಲೈಸೆನ್ಸ್ ಕಡ್ಡಾಯ.

ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಸಿದ್ಧತೆ ಇರಬೇಕು.

ಪ್ರತಿ ಶನಿವಾರ ನೇರ ಸಂದರ್ಶನ ನಡೆಸಲಾಗುವುದು

ಹೆಚ್ಚಿನ ಮಾಹಿತಿಗಾಗಿ

ಸ್ಕ್ರೀನ್ ಮೇಲೆ ಕಾಣುತ್ತಿರುವ ಈ ನಂಬರ್‌ಗಳಿಗೆ

ಇಂದೇ ಸಂಪರ್ಕಿಸಿ!

NINGAPPA HARIJAN(Hubli Area manager) 9741713310

YALLAPPA S BEERANAGADDI(Bailhongal Area manager)9901141487

SANTOSH

MALLANGOUDAR(Belgaum Area manager) 9743962536

CHANDRAGOUDA PATIL(Gokak Area manager)

7483099146

DODDAPPA B HOSAMANI(Navalgund Area manager)

8970292914

MANJUNATH MAYANNAVAR(Harugeri Area manager)

7760310079

MANJAPPA NADUVINAMANI(Chikkodi Area manager)

9986221268

HARIGERI MAHABOOBSAHEB(Dharwad-Area Manager)

9611084131

👉 ಭದ್ರ ಉದ್ಯೋಗ – ಉತ್ತಮ ಭವಿಷ್ಯ ನಿಮ್ಮದಾಗಿಸಿಕೊಳ್ಳಿ!

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/01/2026 07:45 pm

Cinque Terre

148.21 K

Cinque Terre

1

ಸಂಬಂಧಿತ ಸುದ್ದಿ