ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಹಿಂದೂ ಕಾರ್ಯಕರ್ತರಿಂದ ಬೃಹತ್ ಬೈಕ್ ರ‍್ಯಾಲಿ

ಗದಗ : ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೃಹತ ಹಿಂದೂ ಸಮ್ಮೇಳನದ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ ಜರುಗಿತು.

ಬೈಕ್ ರ್ಯಾಲಿಯಲ್ಲಿ ನೂರುರು ಹಿಂದೂ ಕಾರ್ಯಕರ್ತರು ಪಾಲ್ಗೊಂಡು ಪಟ್ಟಣದ ಪಂಪ ಸರ್ಕಲದಿಂದ ಹಾವಳಿ ಹನಮಂತರ ದೇವಸ್ಥಾನ,ವಿದ್ಯಾರಣ್ಯ ಸರ್ಕಲ್,ಪಾದಕಟ್ಟಿ,ಹಾಗೂ ಬಸ್ ನಿಲ್ದಾಣದಿಂದ ಸೋಮೇಶ್ವರ ದೇವಸ್ಥಾನದ ತೇರಿನಮನೆಗೆ ಬಂದು ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಸುನೀಲ್ ಮಹಾಂತಶೆಟ್ಟರ,ಅನೀಲ್ ಮುಳಗುಂದ ಪ್ರವೀಣ ಬೊಮಲೆ ಗಂಗಾಧರ ಮೆಣಸಿನಕಾಯಿ,ಬೆಂಡಿಗೇರಿ ಬಸಣ್ಣ,ನಿಂಗಪ್ಪ ಬನ್ನಿ, ವೀರಣ್ಣ ಪೂಜಾರ,ಮುತ್ತು ಕರ್ಜಕನ್ನವರ, ಬಸು, ವಿಜಯ ಹತ್ತಿಕಾಳ,ಬೀಮಣ್ಣ ಯಂಗಾಡಿ, ಸೇರಿದಂತೆ ಅನೇಕರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

18/01/2026 05:29 pm

Cinque Terre

21.1 K

Cinque Terre

0

ಸಂಬಂಧಿತ ಸುದ್ದಿ