ಗದಗ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಅರ್ಧ ಆಕಾರದಲ್ಲಿ ಒಡೆದ ಮಡಿಕೆಯ ಅವಶೇಷವೊಂದು ಪತ್ತೆಯಾಗಿದೆ. ಈ ನಾಜೂಕಿನ ಮಡಿಕೆಯು ಪುರಾತತ್ವ ಇಲಾಖೆಯ ಸಿಬ್ಬಂದಿಗಳಲ್ಲಿ ಕುತೂಹಲ ಮೂಡಿಸಿದೆ.
ಕುತೂಹಲ ಕೆರಳಿಸಿದ ಮಡಿಕೆ
ಪುರಾತತ್ವ ಇಲಾಖೆಯ ಸಿಬ್ಬಂದಿಗಳು ಈ ಮಡಿಕೆಯನ್ನು ಸ್ವಚ್ಛಗೊಳಿಸುತ್ತಿದ್ದು, ಇದು ದವಸದಾನ್ಯ ಇಟ್ಟ ಮಡಿಕೆಯಾ ಅಥವಾ ಚಿನ್ನ ಇರಿಸಿದ್ದ ಮಡಿಕೆಯಾ ಎಂಬ ಕುತೂಹಲ ಹುಟ್ಟಿಸಿದೆ. ಮಡಿಕೆಯ ಒಳಭಾಗದ ಮಣ್ಣನ್ನು ಸಹ ಕೂಲಂಕಷವಾಗಿ ಪರಿಶೀಲನೆ ಮಾಡಲಾಗುತ್ತಿದೆ.
PublicNext
20/01/2026 09:52 pm
LOADING...