ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಿಸಿಲಿನಲ್ಲೂ ಬತ್ತದ ಕ್ರೀಡಾ ಉತ್ಸಾಹ

ಧಾರವಾಡ: ಶುಕ್ರವಾರದಿಂದ ಧಾರವಾಡದ ಕೆಸಿಡಿ ಮೈದಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಾಯೋಜಕತ್ವದ ಸಂಸದ ಕ್ರೀಡಾ ಮಹೋತ್ಸವ ಆರಂಭಗೊಂಡಿದೆ.

ಶುಕ್ರವಾರ ಬಿಜೆಪಿ ನಾಯಕರು ಕ್ರೀಡಾ ಧ್ವಜಾರೋಹಣ ನೆರವೇರಿಸುವ ಮೂಲಕ ಕ್ರೀಡಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಆನಂತರ ಖೋಖೋ ಹಾಗೂ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ದೊರೆಯಿತು.

ಧಾರವಾಡ ವಿವಿಧ ವಾರ್ಡ್‌ಗಳಿಂದ ಬಂದ ಕ್ರೀಡಾಪಟುಗಳು ಬಿಸಿಲಿನ್ನೂ ಲೆಕ್ಕಿಸದೇ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ವಾಲಿಬಾಲ್, ಖೋಖೋ ಕ್ರೀಡಾಪಟುಗಳು ಬೆಳಿಗ್ಗೆಯಿಂದಲೇ ಪಂದ್ಯಾವಳಿಗಳನ್ನು ಆಡಿ ಬಿಸಿಲಿನಲ್ಲೂ ತಮ್ಮ ಕ್ರೀಡಾಪ್ರೇಮ ಮೆರೆದರು.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/01/2026 06:58 pm

Cinque Terre

64.57 K

Cinque Terre

0

ಸಂಬಂಧಿತ ಸುದ್ದಿ