ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಇನ್ಸ್ಪೆಕ್ಟರ್ ಗೆ ಚಾಕು ಇರಿತ - 5 ವರ್ಷ ಶಿಕ್ಷೆ

ಕೋಲಾರ : ಕೋಲಾರದ ಬಂಗಾರಪೇಟೆ ಸಬ್ ಇನ್ಸ್ಪೆಕ್ಟರ್ ಮೇಲೆ ಚಾಕುವಿನಿಂದ ದಾಳಿ ನಡೆಸಿ, ಗಾಯಗೊಳಿಸಿದ್ದ ಆರೋಪಿಗೆ, ನ್ಯಾಯಾಲಯ 5 ವರ್ಷಗಳ ಕಾಲ ಶಿಕ್ಷೆ ವಿಧಿಸಿ ಆದೇಶಿಸಿದೆ,

2024 ರ ನವೆಂಬರ್‌ 29 ರಂದು ಸಬ್ ಇನ್ಸ್ಪೆಕ್ಟರ್ ಫರಿದಾ ಅವರು ಕರ್ತವ್ಯ ನಿಮಿತ್ತ, ಬಂಗಾರಪೇಟೆ ನಗರದಲ್ಲಿ ಬೀಟ್ ಮಾಡ್ತಿದ್ದ ವೇಳೆ, ಜಾರ್ಖಂಡ್ ಮೂಲದ ಅಜಯ್ ಸಿಂಗ್ ಎಂಬಾತ, ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದ,

ಈ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ವಿಚಾರಣೆ ನಡೆಸಿದ ಕೋಲಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಆರೋಪ ಸಾಬೀತಾದ ಕಾರಣ, ಆರೋಪಿ ಅಜಯ್ ಸಿಂಗ್ ಗೆ, 5 ವರ್ಷಗಳ ಶಿಕ್ಷೆ ವಿಧಿಸಿ, ಆದೇಶ ನೀಡಿದೆ.

Edited By : Abhishek Kamoji
Kshetra Samachara

Kshetra Samachara

25/01/2026 11:20 am

Cinque Terre

360

Cinque Terre

0

ಸಂಬಂಧಿತ ಸುದ್ದಿ