ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಟ್ಟೂರು: ರಕ್ತ ಸಂಬಂಧಕ್ಕೆ ಬೆಲೆ ಇಲ್ಲದಂತೆ ಕೊಂದ ಹಂತಕ; ಕೊಲೆಯ ಭೀಕರತೆ ತೆರೆದಿಡುತ್ತಿವೆ ಭಯಾನಕ ದೃಶ್ಯ!

ಕೊಟ್ಟೂರು: ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ನಡೆದ ಒಂದೇ ಕುಟುಂಬದ ಮೂರು ಜನರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹ ಹೊರ ತೆಗೆದಾಗ ಆ ಬಾಡಿಗಳ ದೃಶ್ಯ ರಣಭೀಕರವಾಗಿವೆ.

ತಂದೆಯನ್ನು ಮಾತ್ರ ತುಂಡರಿಸಿದ್ದ ಬದಲಾಗಿ, ತಂಗಿ ಕೊಲೆ ಮಾಡಿ ಮನೆಯಲ್ಲೇ ಹೂತಾಕಿದ್ದ. ಕೊಲೆ ನಡೆದು ಐದಾರು ದಿನದ ಬಳಿಕ ಹುಗಿದಿದ್ದ ಬಾಡಿಯನ್ನ ಮೇಲೆತ್ತಿದಾಗ ಭಯಾನಕ ದೃಶ್ಯಗಳು ಬೆಳಕಿಗೆ ಬಂದಿವೆ. ಈ ದೃಶ್ಯಗಳನ್ನ ನೋಡ್ತಿದ್ರೆ ಕಟುಕನಿಗೆ ಉಗ್ರ ಶಿಕ್ಷೆ ಆಗಬೇಕು ಅಂತ ಸ್ಥಳೀಯರು ಮಾತಾಡಿಕೊಳ್ತಿದ್ದಾರೆ.

Edited By : Shivu K
PublicNext

PublicNext

31/01/2026 09:18 pm

Cinque Terre

23.1 K

Cinque Terre

1

ಸಂಬಂಧಿತ ಸುದ್ದಿ