ಯಾದಗಿರಿ : ಸರ್ಕಾರಿ ಬಸ್ಸನ್ನು ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ಚಾಲಕ ಹೌದು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ಸೇರಿದ ಬಸ್ಸನ್ನು ಚಾಲಕನೇ ಕದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸೇವೆಯಿಂದ ವಜಾಗೊಂಡ ಬಸ್ ಚಾಲಕನಿಂದಲೇ KKRTC ಬಸ್ ಕಳ್ಳತನ ಮಾಡಿದ ಆರೋಪ ಕೇಳಿಬಂದಿದೆ
ಕುಡಿದ ಮತ್ತಿನಲ್ಲಿ ಸರ್ಕಾರಿ ಬಸ್ ಕಳ್ಳತನ ಮಾಡಿದ್ದ ಬಸ್ ಕದ್ದೊಯ್ದ ದೃಶ್ಯಾವಳಿ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಸ್ ಕದ್ದೊಯ್ದು ತನ್ನ ಊರಾದ ರಾಚನಹಳ್ಳಿ ದೇವಸ್ಥಾನದ ಮುಂದೆ ನಿಲ್ಲಿಸಿದ್ದಾನೆ ನಿಗಮದ ವ್ಯವಸ್ಥಾಪಕರು ಗುರುಮಿಠಕಲ್ ತಾಲೂಕಿನ ಸೈದಾಪೂರದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮಹಿಪಾಲರೆಡ್ಡಿ ಎನ್ನುವಾತನೇ ಬಸ್ ಕದ್ದೊಯ್ದ ಆರೋಪಿಯಾಗಿದ್ದಾನೆ ಕೆಕೆಆರ್ ಟಿಸಿಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಪಾಲರೆಡ್ಡಿಯನ್ನು ಕರ್ತವ್ಯಲೋಪದಡಿಯಲ್ಲಿ ಸೇವೆಯಿಂದ ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಈ ಕೃತ್ಯ ಮಾಡಿ ಸಿಕ್ಕಿಬಿದ್ದಿದ್ದಾನೆ ಸದ್ಯ ಸೈದಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
21/03/2026 02:26 pm
LOADING...