ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪವಿತ್ರ ರಮಜಾನ್ ಹಬ್ಬ ! ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ

ಕುಂದಗೋಳ : ಮುಸ್ಲಿಂ ಬಾಂಧವರ ಪವಿತ್ರ ರಮಜಾನ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾಗೆ ಸಲ್ಲಿಸಿದರು.

ಎಸ್.! ವೀಕ್ಷಕರೇ ಮುಸ್ಲಿಂ ಬಾಂಧವರ ಮನೆ-ಮನಗಳಲ್ಲಿ ಇಂದು ಪವಿತ್ರ ರಮಜಾನ್ ಹಬ್ಬದ ಸಡಗರ ಮನೆ ಮಾಡಿದ್ದು, ಶ್ವೇತ ವರ್ಣದ ಬಟ್ಟೆ ತೊಟ್ಟು ಮುಸ್ಲಿಂ ಬಾಂಧವರ ಹಳ್ಳಿ ನಗರ ಪಟ್ಟಣಗಳಲ್ಲಿನ ಈದ್ಗಾಗೆ ಗೌರವ ಸಲ್ಲಿಸಿದರು.

ಮುಸ್ಲಿಂ ಬಾಂಧವರ ಮಕ್ಕಳು ಸಹ ಹಬ್ಬದ ಸಡಗರದಲ್ಲಿ ಭಾಗಿಯಾದರು.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By :
Kshetra Samachara

Kshetra Samachara

21/03/2026 04:20 pm

Cinque Terre

7.62 K

Cinque Terre

0

ಸಂಬಂಧಿತ ಸುದ್ದಿ