ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಬಿರುಗಾಳಿ, ಮಳೆ ಅಬ್ಬರ- ಧರೆಗುರುಳಿದ ವಿದ್ಯುತ್ ಕಂಬಗಳು

ಹಾವೇರಿ: ಬಿರುಗಾಳಿ, ಮಳೆಗೆ 10 ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗೆ ಉರುಳಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ನಡೆದಿದೆ.‌ ಬೃಹತ್ ಮರ ಆಟೋ ಮೇಲೆ ಬಿದ್ದ ಪರಿಣಾಮ ಆಟೋ ಜಖಂ ಆದ ಘಟನೆ ರಾಣೆಬೆನ್ನೂರಿನ ಗಡಾದ್ ಆಸ್ಪತ್ರೆ ಮುಂದೆ‌ ನಡೆದಿದೆ.

ಗಡಾದ ಆಸ್ಪತ್ರೆ ಮುಂಭಾಗದಲ್ಲಿ ಮರ ಬಿದ್ದು ಆಟೋ ಸಂಪೂರ್ಣ ಜಖಂಗೊಂಡಿದೆ. ಜಬೀಯುಲ್ಲಾ ದಾವಣಗೆರೆ ಎಂಬುವರಿಗೆ ಸೇರಿದ ಆಟೋ ಜಖಂ ಆಗಿದೆ.

ಬಿರುಗಾಳಿ, ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.10ಕ್ಕೂ ಅಧಿಕ ವಿದ್ಯುತ್ ಕಂಬಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

Edited By : Somashekar
PublicNext

PublicNext

24/03/2026 11:09 am

Cinque Terre

11.17 K

Cinque Terre

0

ಸಂಬಂಧಿತ ಸುದ್ದಿ