ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ವಿದ್ಯಾನಗರದ ಚೇತನ ಕಾಲೋನಿಯ ನಿವಾಸಿಯಾಗಿರುವ ಸುಲೋಚನ ಎಂ.ಮಹೇಂದ್ರಕರ ಅವರು, ತಮ್ಮ 74ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ನಿಧನರಾಗಿದ್ದು, ಐಬಿಎಂಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿನಯಚಂದ್ರ ಮಹೇಂದ್ರಕರ ಅವರು ಕಂಬನಿ ಮಿಡಿದಿದ್ದಾರೆ. ಮೃತರ ಅಂತ್ಯಕ್ರಿಯೆ 30-03-2026ರಂದು ಭವಾನಿ ನಗರದಲ್ಲಿ ನೆರವೇರಿಸಲಾಗುತ್ತದೆ. ಸುಲೋಚನ ಮಹೇಂದ್ರಕರ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Kshetra Samachara
30/03/2026 02:19 pm
LOADING...